ಭದ್ರಾವತಿ ಡಿವೈಎಸ್‌ಪಿ ಪ್ರಕಾಶ್ ರಾಥೋಡ್(Bhadravati DySP Prakash Rathod) ಅವರ ಮೇಲ್ವಿಚಾರಣೆಯಲ್ಲಿ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಚಿದಾನಂದ, ಪಿಎಸ್‌ಐಗಾಳದ ಶಿಲ್ಪಾ ನಾಯನೇಗಲಿ, ಮಹೇಶ್, ಎಎಸ್‌ಐಗಳಾದ ವೆಂಕಟೇಶ್, ರವಿಕುಮಾರ್, ಚಂದ್ರಶೇಖರ್ ಹಾಗೂ ಸಿಬ್ಬಂದಿಗಳಾದ ಮಂಜನಾಥ, ಅರುಣ್‌ಕುಮಾರ್, ಈರಯ್ಯ, ವಿಜಯಕುಮಾರ್ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು.