

ಕನಕಗಿರಿ: ಪಟ್ಟಣದ ಸುವರ್ಣಗಿರಿ ಸೌಹಾರ್ದ ಸಹಕಾರಿ ಬ್ಯಾಂಕಿನ ಕಟ್ಟಡದಲ್ಲಿ ತಾಲೂಕು ಸಹಕಾರಿ ಭಾರತಿ ಘಟಕಕ್ಕೆ ಜಿಲ್ಲಾಧ್ಯಕ್ಷ ರಮೇಶ ಕವಲೂರು ಅಧ್ಯಕ್ಷತೆಯಲ್ಲಿ ಪದಾಧಿಕಾರಿಗಳ ಆಯ್ಕೆ ಸಭೆ ಮಂಗಳವಾರ ನಡೆಯಿತು.
ಬಸಲಿಂಗಯ್ಯಸ್ವಾಮಿ ಕಲುಬಾಗಿಲಮಠ (ಗೌರವಾಧ್ಯಕ್ಷ), ಪುರುಷೋತ್ತಮರೆಡ್ಡಿ ಮಾದಿನಾಳ (ಅಧ್ಯಕ್ಷ), ಕೀರ್ತಿಕುಮಾರ್ ಸೋನಿ ( ಉಪಾಧ್ಯಕ್ಷ), ವಿನಾಯಕ ಬಾವಿಕಟ್ಟಿ (ಕಾರ್ಯದರ್ಶಿ), ಹರೀಶ ಪೂಜಾರ (ಸಹ ಕಾರ್ಯದರ್ಶಿ), ಶಿವಕುಮಾರ ಕೋರಿ (ಸಂಘಟನಾ ಕಾರ್ಯದರ್ಶಿ), ಸಿಂಧೂ ಬಲ್ಲಾಳ (ಸಹ ಸಂಘಟನಾ ಕಾರ್ಯದರ್ಶಿ) ಪ್ರಕಾಶ ಹಾದಿಮನಿ (ಖಜಾಂಚಿ), ಸಣ್ಣ ಕನಕಪ್ಪ, ಪಶುಪತಿ ಪಾಟೀಲ್, ಮಲ್ಲಯ್ಯಸ್ವಾಮಿ, ಸಂಗಯ್ಯಸ್ವಾಮಿ, ಯಮನೂರಪ್ಪ ಸೂಡಿ, ಜಗದೀಶಪ್ಪ ಗದ್ದಿ, ವೀರಭದ್ರಗೌಡ ಮಾ.ಪಾ., ಯಂಕಾರೆಡ್ಡಿ ಕೆರಿ, ಪ್ರಕಾಶ ಗದ್ದಿ, ಪ್ರಕಾಶ ದಾಯಿಪುಲ್ಲೆ, ಆನಂದ್ ಭತ್ತದ್, ಶಂಕರಗೌಡ, ನಾಗೇಶ ಈಳಿಗೇರ, ಭೋಜಪ್ಪ ಕೊಳಜಿ, ಕಾರ್ತಿಕ್ ಚಿತ್ರಕಿ, ಕಂಠಿ ಮ್ಯಾಗಡೆ, ಗಿರೀಶ ದೇವರೆಡ್ಡಿ, ಟಿ.ಜೆ ರಾಜಶೇಖರ, ನಿಂಗಪ್ಪ ಡೊಳ್ಳಿನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾದರು.