ಬಜೆಟ್‌ನಿಂದ ರಾಜ್ಯಕ್ಕೆ ಅನ್ಯಾಯ-ಸಂಸದ

MP RAICHUR
MP RAICHUR
Published on

ರಾಯಚೂರು ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ರಾಜ್ಯಕ್ಕೆ ಅನುದಾನದಲ್ಲಿ ಅನ್ಯಾಯ ಮಾಡಿದೆಂದು ಸಂಸದ ಜಿ.ಕುಮಾರ ನಾಯಕ ಆರೋಪಿಸಿದರು.

ಸಂಸತ್ ಅಽÃವೇಶನದಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಕನ್ನಡದಲ್ಲಿ ಮಾತನ್ನು ಆರಂಭಿಸಿದರು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ರೈತರ ಆದಾಯ ದ್ವಿಗುಣಗೊಳಿಸುವದಾಗಿ ೨೦೧೬ ರಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಸುಳ್ಳಾಗಿದೆ. ಜಿಡಿಪಿ ಕುಸಿದಿದೆ ಶೇ.೧ ರಷ್ಟು ಜನರ ದೇಶದ ೪೦ ಜನರನ್ನು ನಿಯಂತ್ರಿಸುವAತಾಗಿದೆ. ನಿರುದ್ಯೋಗ ಅಪಾಯ ಮಟ್ಟಕ್ಕೆ ಬಂದು ನಿಂತಿದೆ.

ರಾಹುಲ್ ಗಾಂಽಯವರು ಗ್ಯಾರಂಟಿ ಯೋಜನೆಗಳ ಜನರ ನೆರವಿಗೆ ಯೋಜನೆ ಬಂದಿದ್ದಾರೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುದಾನದಲ್ಲಿ ಅನ್ಯಾಯ ಮಾಡಿದೆ. ೧೬ ನೇ ಹಣಕಾಸು ಯೋಜನೆಯಡಿ ಕಾಟಾಚಾರಕ್ಕೆ ಎಂಬAತಾಗಿದೆ. ರೈಲ್ವೆ ಯೋಜನೆಗಳು ಸಹ ಹಂಚಿಕೆ ಕರ್ನಾಟಕ್ಕೆ ಅನ್ಯಾಯವಾಗಿದೆ.

ಹೆಚ್ಚು ಸಂಪರ್ಕ ಇರುವ ರಾಜ್ಯಗಳಿಗೆ ಒತ್ತು ನೀಡಲಾಗಿದೆ. ಆದರೆ ಸೌಲಬ್ಯದಿಂದ ವಂಚಿತವಾಗಿರುವ ರಾಜ್ಯಗಳತ್ತ ಗಮನ ಹರಿಸಿಲ್ಲ. ಉತ್ತರಪ್ರದೇಶ ಸೇರಿದಂತೆ ರೈಲ್ವೆ ಟ್ರಾಕ್ ನೀಡುವಲ್ಲಿಯೂ ಅನ್ಯಾಯವಾಗಿದೆಂದು ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net