ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ, ಕರ್ನಾಟಕ ವಿದ್ಯುತ್ ಕಾರ್ಖಾನೆ ಅಧ್ಯಕ್ಷ ಲಲಿತ್ ರಾಘವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಯುವರಾಜ್, ತಹಸೀಲ್ದಾರ್ ಶಂಕರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಸತೀಶ್, ತಾಲೂಕು ಸಹಾಯಕ ಕೃಷಿ ನಿರ್ದೇಶಕ ಮೋಹನ್ ಕುಮಾರ್, ರೂಪಾದೇವಿ ಬೀರಾದರ್, ಕಾಂಗ್ರೆಸ್ ಮುಖಂಡರಾದ ಎಚ್.ಎಸ್.ವಿಜಯಕುಮಾರ್, ಸಾಮಿಲ್ ರಘು, ಸಿ.ಎನ್.ಮಂಜುನಾಥ್, ಉದಯ ಕುಮಾರ್, ರಾಶಿಕ್ ಗೌಡ, ಬ್ಯಾಂಗಲ್ಸ್ ಮಹೇಶ್, ಮಾದಲಗೆರೆ ನಂಜೇಗೌಡ ಅರುಣ್ ರಾಜಪುರ, ಬ್ಯಾಡರಹಳ್ಳಿ ಯೋಗೇಶ್, ಹೊನ್ನೇನಹಳ್ಳಿ ಶಶಿಕುಮಾರ್ ಹಾಗೂ ಇತರರು ಇದ್ದರು.