ವಾಲ್ಮಿ ನಿರ್ದೇಶಕರಾಗಿ ಡಾ. ಗಿರೀಶ ನೇಮಕ

19 Dwd 4 (Dr. Girish Maraddi)
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ನೆಲ ಮತ್ತು ಜಲ ನಿರ್ವಹಣೆ ಸಂಸ್ಥೆ (ವಾಲ್ಮಿ)ಯ ನಿರ್ದೇಶಕರಾಗಿ ಡಾ. ಗಿರೀಶ ಎನ್. ಮರಡ್ಡಿ ಇತ್ತೀಚೆಗೆ ಅಽಕಾರ ವಹಿಸಿಕೊಂಡಿದ್ದಾರೆ. ನಗರದ ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿರುವ ಅವರನ್ನು ಜಲ ಸಂಪನ್ಮೂಲ ಇಲಾಖೆಯಿಂದ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಬಿ.ವೈ. ಬಂಡಿವಡ್ಡರ ನಿಕಟಪೂರ್ವ ಪ್ರಭಾರ ನಿರ್ದೇಶಕರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net