siddarudh matt ಸಿದ್ಧಾರೂಢಮಠ ಟ್ರಸ್ಟ್ ಚೇರ್ಮನ್ ಮಗಜಿಕೊಂಡಿ
siddarudh matt ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಮಠ ಟ್ರಸ್ಟ್ ಕಮೀಟಿ ಚೇರ್ಮನ್ ಬಾಳು ಮಗಜಿಕೊಂಡಿ, ವೈಸ್ ಚೇರ್ಮನ್ ಗೀತಾ ಕಲಬುರ್ಗಿ, ಕಾರ್ಯದರ್ಶಿ ವಿನಾಯಕ ಘೋಡ್ಕೆ ಅವರನ್ನು ಸನ್ಮಾನಿಸಲಾಯಿತು. ನಿಕಟಪೂರ್ವ ಚೇರ್ಮನ್ ಚನ್ನವಿರ ಮುಂಗರವಾಡಿ, ಬಸವರಾಜ ಕಲ್ಯಾಣಶೆಟ್ಟರ, ಡಾ. ಗೋವಿಂದ ಮಣ್ಣೂರ, ಶಾಮಾನಂದ ಪೂಜೇರಿ, ಮಂಜುನಾಥ ಮುನವಳ್ಳಿ, ಇತರರು ಇದ್ದರು.
Published on:
Copied
Follow Us
ಹುಬ್ಬಳ್ಳಿ: siddarudh matt ಇಲ್ಲಿಯ ಪ್ರಸಿದ್ಧ ಶ್ರೀ ಸಿದ್ಧಾರೂಢಸ್ವಾಮಿ ಮಠದ ಟ್ರಸ್ಟ್ ಕಮೀಟಿ ಚೇರ್ಮನ್ರಾಗಿ ಬಾಳು ಟಿ. ಮಗಜಿಕೊಂಡಿ ಅವರನ್ನು ಆಯ್ಕೆಮಾಡಲಾಗಿದೆ. ವೈಸ್ ಚೇರ್ಮನ್ರಾಗಿ ಗೀತಾ ಟಿ. ಕಲಬುರ್ಗಿ, ಕಾರ್ಯದರ್ಶಿಯಾಗಿ ವಿನಾಯಕ ಅ. ಘೋಡ್ಕೆ ಅವರನ್ನು ಆಯ್ಕೆ ಮಾಡಲಾಗಿದೆ.
ಒಂದು ವರ್ಷದ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮಂಗಳವಾರ ಶ್ರೀಮಠದಲ್ಲಿ ಧರ್ಮದರ್ಶಿ ಅಂದಾನಪ್ಪ ಚಾಕಲಬ್ಬಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.