ಉಪಾಧ್ಯಕ್ಷ ಸಿ. ಚಂದ್ರಪ್ಪ, ನಿರ್ದೆಶಕರಾದ ಬಿ.ಎಂ. ಕರಿಬಸಯ್ಯ, ಜೆ.ಎಸ್. ಪ್ರಸಾದ್, ಜಿ.ಟಿ. ಸುರೇಶ್‌ಸಿದ್ದಾಪುರ, ಕೆ.ಎಚ್. ಮು ರುಗೇಂದ್ರಪ್ಪ, ಡಿ.ಎಸ್. ರಾಜೇಶ್, ನೀಲಕಂಠೇಶ್ವರಪ್ಪ, ಕೆ.ಜಿ. ರೀನಾ, ಜಿ.ಆರ್. ನಿವೇದಿತಾ, ಎಂ. ಶೈಲಜಾ, ಮಾಜಿ ನಿರ್ದೇಶಕ ಕೆಇಬಿ ಷಣ್ಮುಖಪ್ಪ, ಚುನಾವಣಾಽಕಾರಿ ಮೊಹಮ್ಮದ್ ಯೂನುಸ್ ಫರ್ವಿಜ್, ಮ್ಯಾನೇಜರ್ ಕುಸಮಾ, ಅಕೌಂಟೆAಟ್ ಚಂಪಾ ಮತ್ತಿತರ ಸೊಸೈಟಿ ಅಽಕಾರಿ, ಸಿಬ್ಬಂದಿ ಇದ್ದರು.