ವಿಜಯವಾಣಿ ಚಿತ್ರದುರ್ಗ ಆವೃತ್ತಿ ಮುಖ್ಯ ಉಪಸಂಪಾದಕ ಹರ್ಷ ಪುರೋಹಿತ್, ವಿಶೇಷ ವರದಿಗಾರ ಡಿ.ಪಿ. ನಾಗರಾಜ ಶ್ರೇಷ್ಠಿ, ಜಾಹೀರಾತು ವಿಭಾಗದ ಸಹಾಯಕ ವ್ಯವಸ್ಥಾಪಕ ಎಂ.ಎಸ್. ಕುಮಾರಸ್ವಾಮಿ, ವರದಿಗಾರ ಕೆ.ಎಸ್. ಪ್ರಣವಕುಮಾರ್, ಲೆಕ್ಕ ಪತ್ರ ಶಾಖೆಯ ನಾಗರಾಜ್, ಛಾಯಾಚಿತ್ರಗ್ರಾಹಕ ವರದರಾಜ್ ಯಾದವ್, ಪ್ರಸರಣ ವಿಭಾಗದ ಶುಭಾಕರ್, ತೀರ್ಪುಗಾರ ಎಲ್. ವೀರೇಶ್ ಇತರರಿದ್ದರು.