ಸಮಸ್ಯೆಗೆ ಅಂಬೇಡ್ಕರ್ ಪರಿಹಾರ

ಶ್ರವಣಗೆರೆಯಲ್ಲಿ ಪುತ್ಥಳಿ ಅನಾವರಣ
Unveiling
ಹಿರಿಯೂರು ತಾಲೂಕಿನ ಶ್ರವಣಗೆರೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿಯನ್ನು ಜಿಲ್ಲಾ ಸಚಿವ ಟಿ. ರುಮೂರ್ತಿ ಅನಾವರಣಗೊಳಿಸಿದರು. ಸುಹಾಸ್ ಸುಧಾಕರ್, ಗೌಡಪ್ಪ, ಎಂ.ಎಸ್. ಈರಲಿಂಗೇಗೌಡ ಇದ್ದರು.Unveiling
Published on: 

ಹಿರಿಯೂರು: ದೇಶದ ಸಾವಾಜಿಕ ಸಮಸ್ಯೆಗಳಿಗೆ ತಾತ್ವಿಕ ಪರಿಹಾರ ಸೂಚಿಸಿದವರು ಮಹಾನ್ ವಾನವತಾವಾದಿ ಡಾ.ಬಿ.ಆರ್. ಅಂಬೇಡ್ಕರ್ ಎಂದು ಸಚಿವ ಎಚ್.ಸಿ. ಬಾಲಕೃಷ್ಣ ಹೇಳಿದರು.

ತಾಲೂಕಿನ ಶ್ರವಣಗೆರೆ ಗ್ರಾಮದ ದಲಿತ ಕಾಲನಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ವಾತನಾಡಿ, ವಂಚಿತರಿಗೆ ಅವಕಾಶ, ಶಿಕ್ಷಣ, ಸವಾನತೆ, ಮತದಾನದ ಹಕ್ಕು, ಸೀ ಸವಾನತೆ, ಮೀಸಲಾತಿ ಒಳಗೊಂಡು ಎಲ್ಲ ಆಶಯಗಳನ್ನಿಟ್ಟು ಕೊಂಡು ಸಂವಿಧಾನ ರಚಿಸಿದ ಕಾರಣಕ್ಕೆ ಅಂಬೇಡ್ಕರ್ ಅವರನ್ನು ಸಂಶೋಧಕ, ವಿಜ್ಞಾನಿ, ವಾನವತಾವಾದಿ ಎಂಬ ಹಲವು ಗುಣ ವಿಶೇಷಣ ಗಳಿಂದ ಕರೆಯಲಾಗುತ್ತದೆ ಎಂದರು.

ವಿಶ್ವಮಟ್ಟದಲ್ಲಿ ಭಾರತ ಗುರುತಿಸಿಕೊಳ್ಳಲು ಇವರು ಕಾರಣರಾಗಿದ್ದಾರೆ. ಮತದಾನದ ಹಕ್ಕು, ಶಿಕ್ಷಣ, ಉದ್ಯೋಗ, ಮಹಿಳಾ ಸವಾನತೆಯ ಹಕ್ಕನ್ನು ಸಂವಿಧಾನದಲ್ಲಿ ಅಳವಡಿಸಿದ ಮಹಾನ್ ಚೇತನ ಎಂದು ಬಣ್ಣಿಸಿದರು.

ಕುಣಿಗಲ್ ಶಾಸಕ ಡಾ. ರಂಗನಾಥ್, ಜಿಪಂ ವಾಜಿ ಅಧ್ಯಕ್ಷೆ ಗೀತಾನಂದಿನಿ ಗೌಡ, ವಾಜಿ ಸದಸ್ಯೆ ಗೀತಾ, ಗ್ರಾಪಂ ವಾಜಿ ಅಧ್ಯಕ್ಷ ರಾವೇಂದ್ರ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರವಣಗೆರೆ ಗೌಡಪ್ಪ, ಗ್ರಾವಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ಈರಲಿಂಗೇಗೌಡ, ಹನುಮಂತರಾಯ, ಕದುರಪ್ಪ, ಪ್ರಕಾಶ್, ಚಿಲ್ಲಹಳ್ಳಿ ರವಿ, ನಿವೃತ್ತ ಯೋಧ ಡಿ.ಎಂ. ಯೋಗೇಶ್, ತಾಪಂ ವಾಜಿ ಅಧ್ಯಕ್ಷೆ ಡಾ.ಜೆ.ಆರ್. ಸುಜಾತಾ, ಜಿಲ್ಲಾ ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ಖಾದಿ ರಮೇಶ್ ಇತರರಿದ್ದರು.

ವಿಶ್ವ ಮಾನವ ಅಂಬೇಡ್ಕರ್

ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಜಗತ್ತು ಕಂಡ ಮಹಾನ್ ವಾನವತಾವಾದಿ ಮತ್ತು ವಾನವೀಯ ತತ್ವಗಳಡಿ ಸವಾಜ ನಿರ್ವಾಣಕ್ಕೆ ಹಗಲಿರುಳು ಶ್ರಮಿಸಿದ ಮಹಾನ್ ನಾಯಕ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಬಣ್ಣಿಸಿದರು. ಅಂಬೇಡ್ಕರ್ ಒಂದು ಸವಾಜಕ್ಕೆ ಸೀಮಿತವಲ್ಲ, ಅವರು ವಿಶ್ವ ವಾನವರು. ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮುಂದೆ ಸಾಗಬೇಕಿದೆ ಹೋರಾಟದ ರಥ

ಅಂಬೇಡ್ಕರ್ ಇಡೀ ವಾನವ ಕುಲಕ್ಕೆ ಸೇರಿದ ಮಹಾನ್ ವ್ಯಕ್ತಿ. ಸವಾಜದ ಕಟ್ಟಕಡೆಯ ವ್ಯಕ್ತಿಗೂ ಅನ್ವಯವಾಗುವಂತಹ ಸಂವಿಧಾನ ನೀಡಿದ್ದಾರೆ ಎಂದು ವಾಜಿ ಸಚಿವ ಎಚ್. ಆಂಜನೇಯ ಬಣ್ಣಿಸಿದರು. ನೊಂದ ಹಾಗೂ ಶೋಷಿತ ವರ್ಗಗಳ ಬದುಕು ಸುಧಾರಣೆ, ವಾನವೀಯ ಮೌಲ್ಯಗಳ ಸ್ಥಾಪನೆ, ಅಸವಾನತೆ ನಿವಾರಣೆಗೆ ಅಪಾರವಾಗಿ ಶ್ರಮಿಸಿದ್ದಾರೆ. ಶಿಕ್ಷಣ, ಸಂಟನೆ, ಹೋರಾಟದ ಮಂತ್ರ ಜಪಿಸಿದ ಅಂಬೇಡ್ಕರ್ ಅವರ ಹೋರಾಟದ ರಥವನ್ನು ಎಲ್ಲರೂ ಮುಂದಕ್ಕೆ ಎಳೆಯಬೇಕಿದೆ ಎಂದು ತಿಳಿಸಿದರು.

ತತ್ವಾದರ್ಶಗಳು ಸಾರ್ವಕಾಲಿಕ

ಅಂಬೇಡ್ಕರ್ ಅವರ ಬದುಕು, ತತ್ವ, ಆದರ್ಶಗಳು ಸಾರ್ವಕಾಲಿಕ ಹಾಗೂ ವಾರ್ಗದರ್ಶಕವಾಗಿವೆ. ಸವಾನತೆಗಾಗಿ ಜೀವನ ಪೂರ್ತಿ ಹೋರಾಟ ನಡೆಸಿದ ಮಹಾನ್ ವಾನವತಾವಾದಿ ಎಂದು ಸಚಿವ ಬಸವಂತಪ್ಪ ಹೇಳಿದರು. ಯುವ ಮುಖಂಡ ಸುಹಾಸ್ ಸುಧಾಕರ್ ವಾತನಾಡಿ, ದೇಶದಲ್ಲಿ ಪ್ರತಿ ಮನುಷ್ಯನನ್ನು ಮನುಷ್ಯರಂತೆ ಕಾಣುವ ವಾತಾವರಣ ಸಷ್ಟಿಸುವುದು ಅಂಬೇಡ್ಕರ್ ಧ್ಯೇಯವಾಗಿತ್ತು ಎಂದರು.

ತ್ರಿಸೂತ್ರ ಅನುಸರಿಸಿ ಶಿಕ್ಷಣ, ಸಂಟನೆ, ಹೋರಾಟ ಶೋಷಿತರ ಏಳಿಗೆಗೆ ಅಂಬೇಡ್ಕರ್ ಕಂಡುಕೊಂಡ ತ್ರಿ ಸೂತ್ರವಾಗಿದೆ. ಸವಾಜದಲ್ಲಿ ಶೋಷಣೆಯಿಂದ ಮುಕ್ತರಾಗಬಯಸುವ ಎಲ್ಲರೂ ತ್ರಿ ಸೂತ್ರಗಳನ್ನು ಅನುಸರಿಸಬೇಕು. ಅಂಬೇಡ್ಕರ್ ವಿಶ್ವದ ಶಕ್ತಿಯಾಗಿದ್ದು ಅವರನ್ನು ನಿತ್ಯ ಸ್ಮರಿಸಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ಜೆ.ಜೆ. ಹಟ್ಟಿ ತಿಪ್ಪೇಸ್ವಾಮಿ ಹೇಳಿದರು.