ಯಳಗೋಡು ಎಂ.ಟಿ.ಮಂಜಯ್ಯ ನಿಧನ

DEATH MANJAIAH 26
Published on

ಚಿತ್ರದುರ್ಗ: ಕೆಳಗೋಟೆ ನಿವಾಸಿ ಯಳಗೋಡು ಎಂ.ಟಿ.ಮಂಜಯ್ಯ (67) ಭಾನುವಾರ ಮಧ್ಯಾಹ್ನ ನಿಧನ ಹೊಂದಿದರು.

ಪತ್ನಿ, ನಾಲ್ವರು ಪುತ್ರರು ಇದ್ದಾರೆ. ಯಳಗೋಡುವಿನ ರುದ್ರಭೂಮಿಯಲ್ಲಿ ಸೋಮವಾರ ಬೆಳಗ್ಗೆ 10 ಗಂಟೆಗೆ ಅಂತ್ಯಕ್ರಿಯೆ ಜರುಗಲಿದೆ ಎಂದು ಮೃತರ ಸಹೋದರ, ಜಿಪಂ ಮಾಜಿ ಉಪಾಧ್ಯಕ್ಷ ಎಂ.ಟಿ.ಮಲ್ಲಿಕಾರ್ಜುನ ಸ್ವಾಮಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net