ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ , ಎಂಎಲ್ಸಿ ಎಸ್.ರವಿ, ರಾಮೋಜಿಗೌಡ, ಸುಧಾಮ್ ದಾಸ್, ಶಾಸಕ ಬೇಳೂರು ಗೋಪಾಲಕೃಷ್ಣ್ಣ, ಕದಲೂರು ಉದಯ್ , ಮುಖಂಡ ರಘುನಂದನ್ ರಾಮಣ್ಣ, ಮಂಜುನಾಥ ಗೌಡ, ಮಾಜಿ ಎಂಎಲ್ ಎ ಕೆ.ರಾಜು, ಅಶರ್ತತ್, ವಿಶ್ವನಾಥ್ ಇದ್ದರು. ರಾಜ್ಯದ ನಂ.1 ಕನ್ನಡ ದಿನ ಪತ್ರಿಕೆ ವಿಜಯವಾಣಿ ಮಾಧ್ಯಮ ಸಹಯೋಗ ಕಾರ್ಯಕ್ರಮಕ್ಕಿತ್ತು.