ಸಹಕಾರ ಸಂಘದ ಅಭಿವೃದ್ಧಿಗೆ ಶ್ರಮಿಸಲಿ

ಅಥಣಿಯಲ್ಲಿ ಸಚಿವ ಲಕ್ಷ್ಮಣ ಸವದಿ ಅವರನ್ನು ಖಿಳೇಗಾಂವ ವಿವಿಧೋದ್ದೇಶ ಪಿಕೆಪಿಎಸ್ ಸಂಘದಿಂದ ಸನ್ಮಾನಿಸಲಾಯಿತು. ಸಂಜಯ ಉಮರೆ, ವಿಶಾಲ ನಿಂಬಾಳ, ಹೊನ್ನಪ್ಪ ಬಗಲಿ, ಗಣಪತಿ ಗುರವ ಇತರರಿದ್ದರು.
ಅಥಣಿಯಲ್ಲಿ ಸಚಿವ ಲಕ್ಷ್ಮಣ ಸವದಿ ಅವರನ್ನು ಖಿಳೇಗಾಂವ ವಿವಿಧೋದ್ದೇಶ ಪಿಕೆಪಿಎಸ್ ಸಂಘದಿಂದ ಸನ್ಮಾನಿಸಲಾಯಿತು. ಸಂಜಯ ಉಮರೆ, ವಿಶಾಲ ನಿಂಬಾಳ, ಹೊನ್ನಪ್ಪ ಬಗಲಿ, ಗಣಪತಿ ಗುರವ ಇತರರಿದ್ದರು.
Published on

ಸಂಬರಗಿ: ಸಾರ್ವಜನಿಕರು ಯಾವುದೇ ಸಮಸ್ಯೆ ಇದ್ದಲ್ಲಿ ನನ್ನ ಗಮನಕ್ಕೆ ತನ್ನಿ. ಶೀಘ್ರ ಪರಿಹರಿಸುವ ಕೆಲಸ ಮಾಡುತ್ತೇನೆ ಎಂದು ಸಚಿವ ಲಕ್ಷ್ಮಣ ಸವದಿ ಹೇಳಿದರು.

ಅಥಣಿಯಲ್ಲಿ ಖಿಳೇಗಾಂವ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದಿಂದ ಭಾನುವಾರ ಸನ್ಮಾನ ಸ್ವೀಕರಿಸಿ ಮಾತನಾಡಿ, ಎಲ್ಲರೂ ಒಗ್ಗಟ್ಟಾಗಿ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಸಂಘದ ಅಧ್ಯಕ್ಷ ಸಂಜಯ ಉಮರೆ, ನಿರ್ದೇಶಕರಾದ ವಿಶಾಲ ನಿಂಬಾಳ, ಹೊನ್ನಪ್ಪ ಬಗಲಿ, ಗಣಪತಿ ಗುರವ, ಸುರೇಶ ಮಾನೆ, ಅಪ್ಪಾ ವಾಘಮೋಡೆ, ಅಪ್ಪಾ ತಗಲಿ, ಸುಭಾಸ ಬಗಲಿ, ರಾಮು ಶಿರಗುಪ್ಪಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ ಉಮರೆ, ನೌಕರ ಪ್ರವೀಣ ಹೊನ್ನಾಗೋಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net