ವೇದಮೂರ್ತಿ ಶ್ರೀಶೆಲ ಕಾಡದೇವರಮಠ ಮಾತನಾಡಿದರು. ಸಂದ ಅಧ್ಯ ಅಣ್ಣಪ್ಪ ಖೋತ ಅಧ್ಯತೆ ವಹಿಸಿದ್ದರು. ಕೆಪಿಸಿಸಿ ಸದಸ್ಯ ಶಾಮರಾವ ಪೂಜಾರಿ, ಅಥಣಿ ಶಾಖೆ ಡಿಸಿಸಿ ಬ್ಯಾಂಕ್ ಅಧಿಕಾರಿಗಳಾದ ಶಂಕರ ಸಂದೇಶ್ವರ, ಚೇತನ ದಳವಾಯಿ, ಮಹಾದೇವ ಕುಂಬಾರ, ಗ್ರಾಪಂ ಅಧ್ಯೆ ಶಾನವ್ವ ಪೂಜಾರಿ, ಉಪಾಧ್ಯ ಅರ್ಜುನ ಪೂಜಾರಿ, ಸುಭಾಷ ಸೋನಕರ, ಮಾನಸಿಂಗ ಮಗರ, ಮನೋಹರ ಜಾಧವ, ನಿರ್ದೇಶಕರಾದ ವೀರೇಂದ್ರ ಹಳಕಿ, ಸುರೇಶ ಪಾಟಣಕರ, ಸುಮೀತ ಪತ್ತಾರ, ಸಂಗಪ್ಪ ಅಡಹಳ್ಳಿ, ಈಶ್ವರ ಜಗದಾಳ, ಭರಮಾ ಬಣಜ, ದಾನವ್ವ ಕುಮಟಗಿ, ಮಲ್ಲಿಕಾರ್ಜುನ ಹಿರೇಮಠ, ಕಾಡೇಶ ಕಾಳಾಪಾಟೀಲ, ಸಂಜೀವ ಮುದಕಣ್ಣವರ, ಸಂತೋಷ ಮಾಳಿ ಇತರರಿದ್ದರು.