ಕುಳಲಿಯಲ್ಲಿ ಮೂಲಸೌಕರ್ಯಕ್ಕೆ ಆಗ್ರಹಿಸಿ ಪ್ರತಿಭಟನೆ

ಸಾಮೂಹಿಕ ಶೌಚಗೃಹಗಳ ಕೊರತೆ * ಮುಧೋಳ ರಸ್ತೆಯ ಪಕ್ಕದಲ್ಲಿ ಸಾರ್ವಜನಿಕ ಶೌಚಗೃಹ ನಿರ್ಮಿಸಬೇಕು
ಮುಧೋಳ: ತಾಲೂಕಿನ ಕುಳಲಿ ಗ್ರಾಮದಲ್ಲಿ ಜಾತ್ಯತೀತ ಹಾಗೂ ಪಕ್ಷಾತೀತವಾಗಿ ಗ್ರಾಮದ ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.

 ಗ್ರಾಮದಲ್ಲಿ ಸಾಮೂಹಿಕ ಶೌಚಗೃಹಗಳ ಕೊರತೆ ಇದ್ದು, ಪುರುಷರಿಗಾಗಿ ಮುಧೋಳ ರಸ್ತೆಯ ಪಕ್ಕದಲ್ಲಿ ಸಾರ್ವಜನಿಕ ಶೌಚಗೃಹ ನಿರ್ಮಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿ, ಅಧಿಕಾರಿಗಳಿಗೆ ಗುರುವಾರ ಮನವಿ ಸಲ್ಲಿಸಿದರು.

 ತಾಲೂಕು ಪಂಚಾಯಿತಿ ಅಧಿಕಾರಿ ಶ್ರೀನಿವಾಸ ಚಿಗರೆಡ್ಡಿ, ಗ್ರಾಮ ಲೆಕ್ಕಾಧಿಕಾರಿ ರಫೀಕ್ ಕರನಾಚಿ, ಪಿಡಿಒ ಸುಭಾಷ ಗೋಳಶೆಟ್ಟಿ ಹಾಗೂ ಪಂಚಾಯಿತಿ ಆಡಳಿತಾಧಿಕಾರಿ ಮಹೇಶ ಪಾಟೀಲ ಮನವಿ ಸ್ವೀಕರಿಸಿದರು. ಪೊಲೀಸ್ ಇಲಾಖೆಯಿಂದ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

 ಸದಾಶಿವ ತಳಗೇರಿ, ರಾಜು ಕಳ್ಳಿಮನಿ, ಭೀಮಪ್ಪ ಕೋರೆಪ್ಪಗೋಳ, ಹನುಮಂತ ಪೂಜಾರಿ, ಸೈದು ಮುಗಳಖೋಡ, ದುರ್ಗವ್ವ ಗಜಾರ, ಭಾಗವ್ವ ಕಳ್ಳಿಮನಿ, ಉಮೇಶ ಗಣಿ ಸೇರಿ ದಲಿತ ಸಂಘಟನೆಗಳ ಮುಖಂಡರು ಹಾಗೂ ರೈತರು ಪಾಲ್ಗೊಂಡಿದ್ದರು.
ಮುಧೋಳ ತಾಲೂಕಿನ ಕುಳಲಿ ಗ್ರಾಮದಲ್ಲಿ ಜಾತ್ಯತೀತ ಹಾಗೂ ಪಕ್ಷಾತೀತವಾಗಿ ಗ್ರಾಮದ ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿ, ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಸದಾಶಿವ ತಳಗೇರಿ, ರಾಜು ಕಳ್ಳಿಮನಿ, ಭೀಮಪ್ಪ ಕೋರೆಪ್ಪಗೋಳ, ಹನುಮಂತ ಪೂಜಾರಿ, ಸೈದು ಮುಗಳಖೋಡ, ದುರ್ಗವ್ವ ಗಜಾರ, ಭಾಗವ್ವ ಕಳ್ಳಿಮನಿ ಇತರರಿದ್ದರು.
Published on: 

ಮುಧೋಳ: ತಾಲೂಕಿನ ಕುಳಲಿ ಗ್ರಾಮದಲ್ಲಿ ಜಾತ್ಯತೀತ ಹಾಗೂ ಪಕ್ಷಾತೀತವಾಗಿ ಗ್ರಾಮದ ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.

ಗ್ರಾಮದಲ್ಲಿ ಸಾಮೂಹಿಕ ಶೌಚಗೃಹಗಳ ಕೊರತೆ ಇದ್ದು, ಪುರುಷರಿಗಾಗಿ ಮುಧೋಳ ರಸ್ತೆಯ ಪಕ್ಕದಲ್ಲಿ ಸಾರ್ವಜನಿಕ ಶೌಚಗೃಹ ನಿರ್ಮಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿ, ಅಧಿಕಾರಿಗಳಿಗೆ ಗುರುವಾರ ಮನವಿ ಸಲ್ಲಿಸಿದರು.

ತಾಲೂಕು ಪಂಚಾಯಿತಿ ಅಧಿಕಾರಿ ಶ್ರೀನಿವಾಸ ಚಿಗರೆಡ್ಡಿ, ಗ್ರಾಮ ಲೆಕ್ಕಾಧಿಕಾರಿ ರಫೀಕ್ ಕರನಾಚಿ, ಪಿಡಿಒ ಸುಭಾಷ ಗೋಳಶೆಟ್ಟಿ ಹಾಗೂ ಪಂಚಾಯಿತಿ ಆಡಳಿತಾಧಿಕಾರಿ ಮಹೇಶ ಪಾಟೀಲ ಮನವಿ ಸ್ವೀಕರಿಸಿದರು. ಪೊಲೀಸ್ ಇಲಾಖೆಯಿಂದ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಸದಾಶಿವ ತಳಗೇರಿ, ರಾಜು ಕಳ್ಳಿಮನಿ, ಭೀಮಪ್ಪ ಕೋರೆಪ್ಪಗೋಳ, ಹನುಮಂತ ಪೂಜಾರಿ, ಸೈದು ಮುಗಳಖೋಡ, ದುರ್ಗವ್ವ ಗಜಾರ, ಭಾಗವ್ವ ಕಳ್ಳಿಮನಿ, ಉಮೇಶ ಗಣಿ ಸೇರಿ ದಲಿತ ಸಂಘಟನೆಗಳ ಮುಖಂಡರು ಹಾಗೂ ರೈತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net