ಸೀತಿಮನಿಯಲ್ಲಿ ಉತ್ಸವ ರದ್ದು

BKT 11-2
Published on

ಬಾಗಲಕೋಟೆ: ಕೋವಿಡ್ ಹಿನ್ನೆಲೆಯಲ್ಲಿ ತಾಲೂಕಿನ ರಾಂಪೂರ ಸಮೀಪದ ಸೀತಮನಿಯ ಸೀತಾಚಲವಾಸ (ವೆಂಕಟೇಶ್ವರ) ದೇವಸ್ಥಾನದಲ್ಲಿ ಈ ಬಾರಿ ನವರಾತ್ರಿ ಉತ್ಸವ ರದ್ದು ಪಡಿಸಲಾಗಿದೆ.

ಅ.17 ರಿಂದ 16 ವರೆಗೆ ನಡೆಯುವ ನವರಾತ್ರಿ ವೇಳೆ ಸಾಂಪ್ರದಾಯಕವಾಗಿ ಪೂಜೆ, ಘಟಸ್ಥಾಪನೆ ಮಾತ್ರ ನೆರವೇರಿಸಲಾಗುತ್ತದೆ. ಯಾವುದೇ ರೀತಿಯಿಂದ ಧಾರ್ಮಿಕ, ಸಂಗೀತ, ಪ್ರವಚನ, ತೀರ್ಥ ಪ್ರಸಾದ ವ್ಯವಸ್ಥೆ ಇರುವುದಿಲ್ಲ. ಕೋವಿಡ್ ಹಿನ್ನೆಲೆಯಲ್ಲಿ ಭಕ್ತರು ನೇರವಾಗಿ ದೇವಸ್ಥಾನಕ್ಕೆ ಆಗಮಿಸದೆ ತಮ್ಮ ಮನೆಯಲ್ಲಿ ಪೂಜೆ ಸಲ್ಲಿಸಿ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದು ದೇವಸ್ಥಾನದ ಉತ್ಸವ ಸೇವಾ ಸಮಿತಿ ಸಂಚಾಲಕರಾದ ಶ್ರೀಕೃಷ್ಣ ಇಟಗಿ, ನರಸಿಂಹ ಬಿ.ಆಲೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net