More

    ನಿತ್ಯಭವಿಷ್ಯ: ಈ ರಾಶಿಯವರಿಗಿಂದು ವ್ಯಾಪಾರದಲ್ಲಿ ಲಾಭ ಅಧಿಕ

    ಮೇಷ: ಉದ್ಯೋಗದಲ್ಲಿ ನಿರಾಸಕ್ತಿ. ಜೀವನದ ಬಗ್ಗೆ ದೂರದೃಷ್ಟಿ. ಮಾಟ ಮಂತ್ರ ತಂತ್ರದ ಭೀತಿ. ರಾಜಕೀಯ ವ್ಯಕ್ತಿಗಳಿಂದ ಸಹಾಯ. ಶುಭಸಂಖ್ಯೆ: 5

    ವೃಷಭ: ತಾಯಿಯಿಂದ ಸಹಕಾರ. ವೈರಾಗ್ಯಭಾವ. ವೃತ್ತಿಪರರಿಗೆ ಅನುಕೂಲ. ಸ್ಥಿರಾಸ್ತಿ ಯೋಗ. ದೈವಕಾರ್ಯ, ಸರ್ಕಾರದಿಂದ ಸಹಾಯ. ಶುಭಸಂಖ್ಯೆ:1

    ಮಿಥುನ: ಅನಗತ್ಯ ಪ್ರಯಾಣ. ಧೈರ್ಯದಿಂದ ಕಾರ್ಯ ಜಯ. ಮನಸ್ತಾಪ. ಉದ್ಯೋಗ ಬದಲಾವಣೆ ಆಲೋಚನೆ. ಆಯುಷ್ಯದ ಭೀತಿ. ಶುಭಸಂಖ್ಯೆ: 5

    ಕಟಕ: ಆರ್ಥಿಕ ಅನುಕೂಲ. ಸ್ವಯಂಕೃತ ಅಪರಾಧಗಳು. ದಾಂಪತ್ಯದಲ್ಲಿ ನಿರಾಸಕ್ತಿ. ಆತುರ ಅಧಿಕ. ಕಣ್ಣಿನಲ್ಲಿ ಸಮಸ್ಯೆ. ವ್ಯಾಪಾರ ವೃದ್ಧಿ. ಶುಭಸಂಖ್ಯೆ: 6

    ಸಿಂಹ: ಸೋಮಾರಿತನದಿಂದ ಅವಕಾಶ ವಂಚಿತರಾಗುವಿರಿ. ಅನಾರೋಗ್ಯದ ಚಿಂತೆ. ವೃತ್ತಿ ಪ್ರವೃತ್ತಿಯಲ್ಲಿ ಏರಿಳಿತ. ಸ್ವಾಭಿಮಾನದ ದಿನ. ಶುಭಸಂಖ್ಯೆ: 7

    ಕನ್ಯಾ: ದೇವತಾಕಾರ್ಯಗಳಿಗೆ ಖರ್ಚು. ಗುಪ್ತ ಮಾರ್ಗದಿಂದ ಜಯ. ದೂರ ಪ್ರಯಾಣದ ಯೋಚನೆ. ಅಧ್ಯಾತ್ಮದ ಆಲೋಚನೆಗಳು. ಶುಭಸಂಖ್ಯೆ: 3

    ತುಲಾ: ರಾಜಕೀಯದವರಿಂದ ಅನುಕೂಲ. ವ್ಯಾಪಾರದಲ್ಲಿ ಲಾಭ ಅಧಿಕ. ಮಕ್ಕಳಿಂದ ಆರ್ಥಿಕ ಸಹಾಯ. ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ. ಶುಭಸಂಖ್ಯೆ: 3

    ವೃಶ್ಚಿಕ: ಅಧಿಕಾರಿಗಳ ಭೇಟಿ. ಗೌರವ ಮತ್ತು ಅಂತಸ್ತಿನ ಚಿಂತೆ. ಪವಿತ್ರ ಯಾತ್ರಾಸ್ಥಳಕ್ಕೆ ಭೇಟಿಯ ಮನಸ್ಸು. ಸಾಮಾಜಿಕ ಸೇವೆ ಮಾಡುವಿರಿ. ಶುಭಸಂಖ್ಯೆ: 9

    ಧನಸ್ಸು: ದೂರ ಪ್ರಯಾಣ. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ. ಆಧ್ಯಾತ್ಮಿಕ ಚಿಂತನೆ. ಮೋಕ್ಷದ ಭಾವ. ಪೂಜೆ ಮಾಡುವಲ್ಲಿ ಅಪಚಾರ. ಶುಭಸಂಖ್ಯೆ:7

    ಮಕರ: ಗುಪ್ತ ಮಾರ್ಗಗಳಿಂದ ಆಪತ್ತು. ಆಲಸ್ಯದಿಂದ ಸಮಸ್ಯೆ. ದುರ್ಘಟನೆಯ ನೆನಪು. ಸೋಲು, ನಿರಾಸೆ. ಅನಿರೀಕ್ಷಿತ ಧನಾಗಮನ. ಶುಭಸಂಖ್ಯೆ:4

    ಕುಂಭ: ದಾಂಪತ್ಯದಲ್ಲಿ ಬೇಸರ. ಪಾಲುದಾರಿಕೆಯಲ್ಲಿ ಬೇಸರ. ವೈವಾಹಿಕ ಬಾಳಿನ ಚಿಂತೆ. ಪ್ರೇಮದಲ್ಲಿ ಸೋಲು. ಅಗೋಚರ ಪ್ರಶ್ನೆಗಳು. ಶುಭಸಂಖ್ಯೆ:2

    ಮೀನ: ಶತ್ರುಕಾಟ. ದಾಂಪತ್ಯ ಸೌಖ್ಯದಿಂದ ಅಂತರ. ಕಾಲು ನೋವು. ತಾಯಿಯ ಬಂಧುಗಳಿಂದ ಸಮಸ್ಯೆ. ರಾಜಕೀಯ ವ್ಯಕ್ತಿಗಳ ಭೇಟಿ. ಶುಭಸಂಖ್ಯೆ: 6

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts