More

    ದಿನ ಭವಿಷ್ಯ | ಈ ರಾಶಿಯವರಿಗಿಂದು ಮನಃಶಾಂತಿ, ಶತ್ರು ನಾಶ

    ಮೇಷ: ಗುರುಗಳ ದರ್ಶನ. ಮನಃಶಾಂತಿ. ಶತ್ರು ನಾಶ. ಸ್ನೇಹಿತರಿಂದ ಸಹಾಯ. ಉದ್ಯೋಗದಲ್ಲಿ ಬಡ್ತಿ. ಕೆಲಸ ಕಾರ್ಯಗಳಲ್ಲಿ ಜಯ. ಶುಭಸಂಖ್ಯೆ: 9

    ವೃಷಭ: ಸಾಮಾನ್ಯ ಸೌಖ್ಯಕ್ಕೆ ಧಕ್ಕೆ. ಅತಿಯಾದ ನಿದ್ರೆ. ಸಕಾಲ ಭೋಜನ. ವಿಪರೀತ ವ್ಯಸನ. ವ್ಯಾಪಾರದಲ್ಲಿ ಅಲ್ಪ ಲಾಭವಾಗುವುದು. ಶುಭಸಂಖ್ಯೆ:1

    ಮಿಥುನ: ಹೊಸ ಕೆಲಸ ಪ್ರಾರಂಭಿಸಲು ಈ ದಿನ ಸೂಕ್ತವಾಗಿಲ್ಲ. ಕಾರ್ಯ ವಿಕಲ್ಪ. ಅನ್ಯ ಜನರಲ್ಲಿ ದ್ವೇಷ. ಸಮಾಧಾನ ಚಿತ್ತದಿಂದ ಇರಿ. ಶುಭಸಂಖ್ಯೆ: 8

    ಕಟಕ: ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆಯಾಗಿ ಸಂತಸವಾದರೂ ಆಕಸ್ಮಿಕ ಖರ್ಚು. ರೋಗಬಾಧೆ. ವಿವಾಹ ಯೋಗ. ಮನಃಶಾಂತಿ. ಶುಭಸಂಖ್ಯೆ: 2

    ಸಿಂಹ: ಬಂಧುಗಳ ಆಗಮನದಿಂದ ಸಂತಸದ ಕ್ಷಣಗಳು. ಹಿತಶತ್ರುಗಳಿಂದ ದೂರವಿರಿ. ಅಪಕೀರ್ತಿ. ವಿದ್ಯಾರ್ಥಿಗಳಿಗೆ ಮುನ್ನಡೆ. ಶುಭಸಂಖ್ಯೆ: 2

    ಕನ್ಯಾ: ದಾನ ಧರ್ಮದಲ್ಲಿ ಆಸಕ್ತಿ. ತೀರ್ಥಯಾತ್ರಾ ದರ್ಶನ. ಅಧಿಕ ತಿರುಗಾಟ. ಆರೋಗ್ಯದಲ್ಲಿ ಏರುಪೇರು ಆದೀತು. ವಾಹನ ರಿಪೇರಿ. ಶುಭಸಂಖ್ಯೆ: 7

    ತುಲಾ: ವಿರೋಧಿಗಳಿಂದ ತೊಂದರೆ. ಕೃಷಿಯಲ್ಲಿ ಅಲ್ಪ ಲಾಭ. ಮನಕ್ಲೇಷ. ವ್ಯಾಪಾರದಲ್ಲಿ ಧನಲಾಭ. ವಿದ್ಯಾರ್ಥಿಗಳಲ್ಲಿ ಗೊಂದಲ. ಶುಭಸಂಖ್ಯೆ: 3

    ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ಜಯ. ಕೋರ್ಟ್ ವ್ಯಾಜ್ಯಗಳಲ್ಲಿ ವಿಳಂಬ. ಶತ್ರು ನಾಶ. ಹಣದ ತೊಂದರೆ. ಮಿತ್ರರಿಂದ ನಂಬಿಕೆ ದ್ರೋಹ. ಶುಭಸಂಖ್ಯೆ: 9

    ಧನುಸ್ಸು: ಮನಸ್ಸಿನಲ್ಲಿ ಗೊಂದಲ. ಅಲ್ಪ ಆದಾಯ ಅಧಿಕಖರ್ಚು ಅನಿವಾರ್ಯ. ಆರೋಗ್ಯದಲ್ಲಿ ಏರುಪೇರು. ಪರರ ಧನ ಪ್ರಾಪ್ತಿ. ಶುಭಸಂಖ್ಯೆ: 3

    ಮಕರ: ಉದ್ಯೋಗದಲ್ಲಿ ಮಹಿಳೆಯರಿಗೆ ಬಡ್ತಿ ಸಿಗಲಿದೆ. ಅನ್ಯ ಜನರಲ್ಲಿ ವೈಮನಸ್ಸು. ವಾಹನದಿಂದ ತೊಂದರೆ. ದೂರ ಪ್ರಯಾಣ. ಶುಭಸಂಖ್ಯೆ: 6

    ಕುಂಭ: ಉತ್ತಮ ಬುದ್ಧಿಶಕ್ತಿ ಪ್ರದರ್ಶನ. ಸರ್ಕಾರಿ ಕೆಲಸಗಳಲ್ಲಿ ಪ್ರಗತಿ. ಮನಃಶಾಂತಿ. ಸ್ತ್ರೀ ಲಾಭ. ತೀರ್ಥಕ್ಷೇತ್ರ ದರ್ಶನ. ಮಕ್ಕಳಿಂದ ಸಂತಸ. ಶುಭಸಂಖ್ಯೆ: 1

    ಮೀನ: ಕುಟುಂಬದಲ್ಲಿ ಪ್ರೀತಿ. ವಾಸ ಗೃಹದಲ್ಲಿ ತೊಂದರೆ. ಧನವ್ಯಯ. ಚಂಚಲ ಮನಸ್ಸು. ನಾನಾ ರೀತಿಯ ಸಂಪಾದನೆಯಿಂದ ಖುಷಿ. ಶುಭಸಂಖ್ಯೆ: 5

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts