More

    ಪೌರ ಕಾರ್ವಿುಕ-ಸಾಧಕರಿಗೆ ಸನ್ಮಾನ

    ಹುಬ್ಬಳ್ಳಿ: ನಗರದ ಸ್ತ್ರೀ ಸೇವಾ ಫೌಂಡೇಷನ್ ವತಿಯಿಂದ ಸೋಮವಾರ ಅಂತಾರಾಷ್ಟ್ರೀಯ ಪೌರ ಕಾರ್ವಿುಕರ ದಿನ ಆಚರಿಸಲಾಯಿತು.

    ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಮಹೇಶ ಟೆಂಗಿನಕಾಯಿ, ಪೌರ ಕಾರ್ವಿುಕರು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಕರುನಾಡ ರತ್ನ ಪ್ರಶಸ್ತಿ ಪ್ರಧಾನ ಮಾಡಿದರು.

    ಮೇಯರ್ ವೀಣಾ ಬರದ್ವಾಡ, ಸಂತೋಷ ವೇರ್ಣೆಕರ, ರಮೇಶ ಮಹಾದೇವಪ್ಪನವರ, ಫೌಂಡೇಷನ್ ಅಧ್ಯಕ್ಷ ಸ್ನೇಹಾ ಜಾದವ, ಕಾಶಿಂ ಕೊಡಲಗಿ, ಪಾಲಿಕೆ ಸದಸ್ಯ ಎಂ.ವೈ. ನರಗುಂದ, ಪಾಲಿಕೆ ವೈದ್ಯಾಧಿಕಾರಿ ಡಾ. ಶ್ರೀಧರ ದಂಡೆಪ್ಪನವರ, ಪ್ರಮುಖರಾದ ಡಾ. ಕಲ್ಮೇಶ ಹಾವೇರಿಪೇಟ, ಅಬ್ದುಲ್ ಸಾಧಿಕ, ಪ್ರಭು ನವಲಗುಂದಮಠ, ಸ್ವಾತಿ ಮಳಗಿ, ಫಕೀರಪ್ಪ ಗುಲಗಂಜಿ ಹಾಗೂ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts