ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್ನಿಂದ ಹಲವಾರು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳು ಹಾಗೂ ಒಟಿಟಿಯಲ್ಲಿ ರಿಲೀಸ್ ಆಗುತ್ತವೆ (OTT Films). ಕೆಲವು ಸೂಪರ್ಹಿಟ್ ಆದರೆ, ಇನ್ನೂ ಕೆಲವು ಫ್ಲಾಪ್ ಸಾಲಿಗೆ ಸೇರ್ಪಡೆಯಾಗುತ್ತೆ. ಸದ್ಯ ಈ ವಾರವು ಹಲವು ಭಾಷೆಯ ಚಿತ್ರಗಳು ಚಿತ್ರಮಂದಿರ ಮತ್ತು ಒಟಿಟಿಗೆ ಲಗ್ಗೆಯಿಡಲಿವೆ. ಹಾಗಿದ್ದರೆ, ಯಾವೆಲ್ಲ ಸಿನಿಮಾ, ವೆಬ್ ಸರಣಿಗಳು ಎಂಟ್ರಿಕೊಟ್ಟಿವೆ? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.
1. ದರೋಥಿ (ತಮಿಳು)
ಒಟಿಟಿ: ನೆಟ್ಫ್ಲಿಕ್ಸ್
ರಿಲೀಸ್: ಅಕ್ಟೋಬರ್ 23
2. ದಿ ಪ್ಯಾರಡೈಸ್ (ತಮಿಳು)
ಒಟಿಟಿ: ನೆಟ್ಫ್ಲಿಕ್ಸ್
ರಿಲೀಸ್: ಅಕ್ಟೋಬರ್ 22
3. ಗಜಾಬ್ ರಾಥ್ (ಹಿಂದಿ)
ಒಟಿಟಿ: ನೆಟ್ಫ್ಲಿಕ್ಸ್
ರಿಲೀಸ್: ಅಕ್ಟೋಬರ್ 23
4. ಸುಮೋ ದೀದಿ (ಹಿಂದಿ)
ಒಟಿಟಿ: ಜೀ5
ರಿಲೀಸ್: ಅಕ್ಟೋಬರ್ 23
5. ಮೋನಾ (ಇಂಗ್ಲಿಷ್)
ಒಟಿಟಿ: ಜಿಯೋ ಹಾಟ್ಸ್ಟಾರ್
ರಿಲೀಸ್: ಅಕ್ಟೋಬರ್ 21
6. ಚಾರ್ ಯಾರ್ (ಹಿಂದಿ)
ಒಟಿಟಿ: ಪ್ರೈಮ್ ವಿಡಿಯೋ
ರಿಲೀಸ್: ಅಕ್ಟೋಬರ್ 23
2. ದಿ ಲೆಜೆಂಡ್ ಆಫ್ ಹನುಮಾನ್ ಸೀಸನ್ 7
ಒಟಿಟಿ: ಜಿಯೋ ಹಾಟ್ಸ್ಟಾರ್
ರಿಲೀಸ್: ಅಕ್ಟೋಬರ್ 23
3. ಸಟ್ಟಮಂ ನೀಧೀಯಂ ಸೀಸನ್ 2 (ತಮಿಳು)
ಒಟಿಟಿ: ಜೀ5
ರಿಲೀಸ್: ಅಕ್ಟೋಬರ್ 23
4. ವರಂ (ತೆಲುಗು)
ಒಟಿಟಿ: ಜಿಯೋ ಹಾಟ್ಸ್ಟಾರ್
ರಿಲೀಸ್: ಅಕ್ಟೋಬರ್ 22
5. ಲುಪಿನ್ ಪಾರ್ಟ್ 4 (ಫ್ರೆಂಚ್, ಇಂಗ್ಲಿಷ್)
ಒಟಿಟಿ: ನೆಟ್ಫ್ಲಿಕ್ಸ್
ರಿಲೀಸ್: ಅಕ್ಟೋಬರ್ 23
6. ಲವ್ ಇನ್ ಡಿಸ್ಗೈಸ್ ಸೀಸನ್ 1 ( ವೆಬ್ ಸರಣಿ, ಕೊರಿಯನ್)
ಒಟಿಟಿ: ಪ್ರೈಮ್ ವಿಡಿಯೋ
ರಿಲೀಸ್: ಅಕ್ಟೋಬರ್ 19
7. ದಿ ಲಾಸ್ಟ್ ಹೌಸ್ ಆನ್ ದಿ ಲೆಫ್ಟ್ (ಇಂಗ್ಲಿಷ್)
ಒಟಿಟಿ: ನೆಟ್ಫ್ಲಿಕ್ಸ್
ರಿಲೀಸ್: ಅಕ್ಟೋಬರ್ 21
8. ನಾ ವೈಫ್ ಮಿಸ್ಸಿಂಗ್ (ತೆಲುಗು, ತಮಿಳು)
ಒಟಿಟಿ: ಆಹಾ ವಿಡಿಯೋ
ರಿಲೀಸ್: ಅಕ್ಟೋಬರ್ 22
9. ಅಯ್ಯನ ಮನೆ 2 (ಕನ್ನಡ)
ಒಟಿಟಿ: ಜೀ5
ರಿಲೀಸ್: ಅಕ್ಟೋಬರ್ 23
10. ಸರ್ವ್ವೈವಿಂಗ್ ಹರ್ರಿಕೇನ್ ಒಟಿಸ್ (ಜರ್ಮನ್, ಇಂಗ್ಲಿಷ್, ಹಿಂದಿ)
ಒಟಿಟಿ: ನೆಟ್ಫ್ಲಿಕ್ಸ್
ರಿಲೀಸ್: ಅಕ್ಟೋಬರ್ 23
11. ಶಾಡೋ ಆಫ್ ದಿ ಟೆನ್ ನಿಂಜಾ (ವೆಬ್ ಸರಣಿ, ಜಪಾನೀಸ್)
ಒಟಿಟಿ: ನೆಟ್ಫ್ಲಿಕ್ಸ್
ರಿಲೀಸ್: ಅಕ್ಟೋಬರ್ 23
12. ಲೆಜೆಂಡ್ ಆಫ್ ದಿ ವೈಟ್ ಡ್ರ್ಯಾಗನ್ (ಇಂಗ್ಲಿಷ್, ತಮಿಳು, ತೆಲುಗು, ಹಿಂದಿ)
ಒಟಿಟಿ: ಲಯನ್ಸ್ಗೇಟ್ ಪ್ಲೇ
ರಿಲೀಸ್: ಅಕ್ಟೋಬರ್ 23
13. ಫೈನಲ್ ಟೇಬಲ್ ಸೀಸನ್ 1 (ವೆಬ್ ಸರಣಿ, ಕೊರಿಯನ್)
ಒಟಿಟಿ: ಪ್ರೈಮ್ ವಿಡಿಯೋ
ರಿಲೀಸ್: ಅಕ್ಟೋಬರ್ 24
14. ದಿ ವೇಟ್ (ಇಂಗ್ಲಿಷ್)
ಒಟಿಟಿ: ಪ್ರೈಮ್ ವಿಡಿಯೋ
ರಿಲೀಸ್: ಅಕ್ಟೋಬರ್ 20
15. ಬೈ ಎನಿ ಮೀನ್ಸ್ (ಇಂಗ್ಲಿಷ್)
ಒಟಿಟಿ: ಪ್ರೈಮ್ ವಿಡಿಯೋ
ರಿಲೀಸ್: ಅಕ್ಟೋಬರ್ 20
ಜಾನರ್: ಹಾರರ್
ಬಿಡುಗಡೆ ದಿನಾಂಕ: ಅಕ್ಟೋಬರ್ 23
2. ಉದುಂಬಂಚೋಲ ವಿಷನ್ (ಮಲಯಾಳಂ)
ಜಾನರ್: ಥ್ರಿಲ್ಲರ್, ಡ್ರಾಮಾ
ಬಿಡುಗಡೆ ದಿನಾಂಕ: ಅಕ್ಟೋಬರ್ 23
3. 321 (ತೆಲುಗು)
ಜಾನರ್: ರೊಮ್ಯಾಂಟಿಕ್, ಕಾಮಿಡಿ
ಬಿಡುಗಡೆ ದಿನಾಂಕ: ಅಕ್ಟೋಬರ್ 23
4. ಹೈಕು (ತಮಿಳು)
ಜಾನರ್: ರೊಮ್ಯಾಂಟಿಕ್, ಡ್ರಾಮಾ
ಬಿಡುಗಡೆ ದಿನಾಂಕ: ಅಕ್ಟೋಬರ್ 23
5. ಶಬರಿ (ಕನ್ನಡ)
ಜಾನರ್: ಫ್ಯಾಮಿಲಿ, ಡ್ರಾಮಾ
ಬಿಡುಗಡೆ ದಿನಾಂಕ: ಅಕ್ಟೋಬರ್ 23
6. ಒರಿಜಿನಲ್ (ಮಲಯಾಳಂ)
ಜಾನರ್: ಸೈ-ಫೈ, ಕಾಮಿಡಿ, ಥ್ರಿಲ್ಲರ್
ಬಿಡುಗಡೆ ದಿನಾಂಕ: ಅಕ್ಟೋಬರ್ 23
7. ವಿಡಿಯುಮ್ ಕಾತಿರು (ತಮಿಳು)
ಜಾನರ್: ಸಸ್ಪೆನ್ಸ್, ಥ್ರಿಲ್ಲರ್
ಬಿಡುಗಡೆ ದಿನಾಂಕ: ಅಕ್ಟೋಬರ್ 23
8. ಕ್ರೈಮ್ 302 (ಮಲಯಾಳಂ)
ಜಾನರ್: ಥ್ರಿಲ್ಲರ್
ಬಿಡುಗಡೆ ದಿನಾಂಕ: ಅಕ್ಟೋಬರ್ 23
9. ಡೆಲಿವರಿ ಬಾಯ್ (ತಮಿಳು)
ಜಾನರ್: ಆ್ಯಕ್ಷನ್, ಡ್ರಾಮಾ
ಬಿಡುಗಡೆ ದಿನಾಂಕ: ಅಕ್ಟೋಬರ್ 23
10. ಟೈಟನ್ಸ್ (ಮಲಯಾಳಂ)
ಜಾನರ್: ಕಾಮಿಡಿ, ಥ್ರಿಲ್ಲರ್
ಬಿಡುಗಡೆ ದಿನಾಂಕ: ಅಕ್ಟೋಬರ್ 22
11. ಟೈಟಾನಿಕ್ (ತಮಿಳು)
ಜಾನರ್: ರೊಮ್ಯಾಂಟಿಕ್, ಕಾಮಿಡಿ
ಬಿಡುಗಡೆ ದಿನಾಂಕ: ಅಕ್ಟೋಬರ್ 23