'ಹನುಮಾನ್​ ಅಂಶ್'​, 'ಮಯೂಕಾ'​... ಈ ವಾರ 9 ಸೌತ್​ ಸಿನಿಮಾ ಬೆಳ್ಳಿತೆರೆಗೆ, 10 ಚಿತ್ರಗಳು ಒಟಿಟಿಗೆ ಲಗ್ಗೆ | South Films

South Films
'ಹನುಮಾನ್​ ಅಂಶ್'​, 'ಮಯೂಕಾ'​... ಈ ವಾರ 9 ಸೌತ್​ ಸಿನಿಮಾ ಬೆಳ್ಳಿತೆರೆಗೆ, 10 ಚಿತ್ರಗಳು ಒಟಿಟಿಗೆ ಲಗ್ಗೆ | South Films
Published on: 

ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್​ನಿಂದ ಹಲವಾರು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳು ಹಾಗೂ ಒಟಿಟಿಯಲ್ಲಿ ರಿಲೀಸ್ ಆಗುತ್ತವೆ (South Movies). ಕೆಲವು ಸೂಪರ್​ಹಿಟ್​ ಆದರೆ, ಇನ್ನೂ ಕೆಲವು ಫ್ಲಾಪ್​ ಸಾಲಿಗೆ ಸೇರ್ಪಡೆಯಾಗುತ್ತೆ. ಸದ್ಯ ಈ ವಾರವು ಹಲವು ಭಾಷೆಯ ಚಿತ್ರಗಳು ಚಿತ್ರಮಂದಿರ​ ಮತ್ತು ಒಟಿಟಿಗೆ ಲಗ್ಗೆಯಿಡಲಿವೆ. ಹಾಗಿದ್ದರೆ, ಯಾವೆಲ್ಲ ಸಿನಿಮಾ, ವೆಬ್​ ಸರಣಿಗಳು ಎಂಟ್ರಿಕೊಟ್ಟಿವೆ? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಈ ವಾರದ ಒಟಿಟಿ ಎಂಟ್ರಿ (ಅ.5ರಿಂದ 11)

1. ಮಂದಾಡಿ

ರಿಲೀಸ್​: ಅಕ್ಟೋಬರ್ 8

ಒಟಿಟಿ: ನೆಟ್‌ಫ್ಲಿಕ್ಸ್

2. ಪ್ರಧಮ ದೃಷ್ಟಿ ಕುಟ್ಟಕ್ಕರ್

ರಿಲೀಸ್​: ಅಕ್ಟೋಬರ್ 9

ಒಟಿಟಿ: ನೆಟ್‌ಫ್ಲಿಕ್ಸ್

3. ಎಪಿಕ್​ (ತೆಲುಗು)

ರಿಲೀಸ್​: ಅಕ್ಟೋಬರ್ 9

ಒಟಿಟಿ: ನೆಟ್‌ಫ್ಲಿಕ್ಸ್

4. ಅನಿಮಲ್ಸ್​ (ಇಂಗ್ಲಿಷ್​)

ರಿಲೀಸ್​: ಅಕ್ಟೋಬರ್ 9

ಒಟಿಟಿ: ನೆಟ್‌ಫ್ಲಿಕ್ಸ್

5. ರಿಪೋರ್ಟಿಂಗ್ ಲೈವ್​ (ಹಿಂದಿ)

ರಿಲೀಸ್​: ಅಕ್ಟೋಬರ್ 9

ರಿಲೀಸ್​: ನೆಟ್‌ಫ್ಲಿಕ್ಸ್

6. ಕ್ಯಾರಿ (ಇಂಗ್ಲಿಷ್​)

ರಿಲೀಸ್​: ಅಕ್ಟೋಬರ್ 7

ಒಟಿಟಿ: ಪ್ರೈಮ್​ ವಿಡಿಯೋ

7. ಇನ್​ಸೈಡ್​ ಸರ್ಕಲ್​ (ಸ್ಪ್ಯಾನಿಶ್​)

ರಿಲೀಸ್​: ಅಕ್ಟೋಬರ್ 7

ಒಟಿಟಿ: ನೆಟ್‌ಫ್ಲಿಕ್ಸ್

8. ಬಿಲೋ (ಇಂಗ್ಲಿಷ್​)

ರಿಲೀಸ್​: ಅಕ್ಟೋಬರ್ 8

ಒಟಿಟಿ: ನೆಟ್‌ಫ್ಲಿಕ್ಸ್

9. 100 ಡೇಸ್​ ಡಿಸೆಪ್ಶನ್​ (ಕೊರಿಯನ್​)

ರಿಲೀಸ್​: ಅಕ್ಟೋಬರ್ 10

ಒಟಿಟಿ: ನೆಟ್‌ಫ್ಲಿಕ್ಸ್

10. ಪತಿ ಪತ್ನಿ ಔರ್ ಪಂಗಾ ( ಸೀಸನ್​ 2, ಹಿಂದಿ)

ರಿಲೀಸ್: ಅಕ್ಟೋಬರ್ 10

ಒಟಿಟಿ: ಜಿಯೋ ಹಾಟ್​ಸ್ಟಾರ್​

8 ಸೌತ್​ ಸಿನಿಮಾಗಳು ರಿಲೀಸ್​

1. ಆದರ್ಶ ಕುಟುಂಬಂ ಹೌಸ್​ ನಂ: 47 - ಎಕೆ 47 (ತೆಲುಗು)

ಬಿಡುಗಡೆ ದಿನಾಂಕ: ಅಕ್ಟೋಬರ್ 9

2. ತೈನಿಲಂ (ತಮಿಳು)

ಬಿಡುಗಡೆ ದಿನಾಂಕ: ಅಕ್ಟೋಬರ್ 9

3. ಬಾ ಬಾ ಬ್ಲ್ಯಾಕ್​ ಶೀಪ್​ (ತೆಲುಗು)

ಬಿಡುಗಡೆ ದಿನಾಂಕ: ಅಕ್ಟೋಬರ್ 9

4. ಚಿರಂ (ಮಲಯಾಳಂ)

ಬಿಡುಗಡೆ ದಿನಾಂಕ: ಅಕ್ಟೋಬರ್ 9

5. ನೋವಾ (ತಮಿಳು)

ಬಿಡುಗಡೆ ದಿನಾಂಕ: ಅಕ್ಟೋಬರ್ 9

6. ಕಾಮ್ರೇಡ್ ಕಲ್ಯಾಣ್ (ತೆಲುಗು)

ಬಿಡುಗಡೆ ದಿನಾಂಕ: ಅಕ್ಟೋಬರ್ 9

7. ಮಯೂಖಾ (ತೆಲುಗು)

ಬಿಡುಗಡೆ ದಿನಾಂಕ: ಅಕ್ಟೋಬರ್ 9

8. ಆಲ್​ ಪಾಸ್ (ತಮಿಳು)

ಬಿಡುಗಡೆ ದಿನಾಂಕ: ಅಕ್ಟೋಬರ್ 9

9. ಹನುಮಾನ್ ಅಂಶ್ (ತೆಲುಗು ಡಬ್​)

ಬಿಡುಗಡೆ ದಿನಾಂಕ: ಅಕ್ಟೋಬರ್ 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net