ಸಿನಿವಾಣಿ
ಒಂದು ವೇಳೆ ಮತ್ತೆ ನನ್ನ ಬಿಗ್ಬಾಸ್ ಮನೆಯೊಳಗೆ ಬಿಟ್ರೆ... ಅಚ್ಚರಿ ಹೇಳಿಕೆ ನೀಡಿದ ಮಾಡರ್ನ್ ಮಹಾಕವಿ ಮಂಜ! Modern Mahakavi Manja
ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಮೂಡಿಬರುತ್ತಿರುವ ಬಿಗ್ಬಾಸ್ ಕನ್ನಡ 13ನೇ ಆವೃತ್ತಿಯಿಂದ ಈ ವಾರ ಮನೆಯಿಂದ ಎಲಿಮಿನೇಟ್ ಆದ ಸ್ಪರ್ಧಿ ಮಾಡರ್ನ್ ಮಹಾಕವಿ ಮಂಜ ( Modern Mahakavi Manja ) ಅವರು ವಿಜಯವಾಣಿ ಡಿಜಿಟಲ್ ಸಂದರ್ಶನದಲ್ಲಿ ಶೋ ಬಗ್ಗೆ ಅಚ್ಚರಿಯ ಹೇಳಿಕೆಗಳನ್ನು ನೀಡಿದ್ದಾರೆ.
