ಮುಂದುವರೆದು, 'ತಮ್ಮ ಸರಳತೆ ಹಾಗೂ ಅತ್ಯುತ್ತಮ ವ್ಯಕ್ತಿತ್ವದಿಂದ ಸದಾ ನನಗೆ ಸ್ಪೂರ್ತಿಯಾಗಿರುವ ಮಹಾನ್ ವ್ಯಕ್ತಿ. ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿರುವ ಅನಂತ ನಾಗ್ ಸರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಇದು ನಿಮ್ಮ ನಟನೆ, ವ್ಯಕ್ತಿತ್ವಕ್ಕೆ ನಿಜವಾಗಿಯೂ ದಕ್ಕಬೇಕಾದ ಪ್ರಶಸ್ತಿ ಸರ್' ಎಂದು ಸುದೀಪ್ ಅವರು ಬರೆದುಕೊಂಡಿದ್ದಾರೆ.