ಹಾಟ್​ ಲುಕ್​ನಲ್ಲಿ ಪಾರ್ವತಿ ಮೆನನ್​! Parvathy Menon

Parvathy Menon: ತಮ್ಮ ವಿಶಿಷ್ಟ ಶೈಲಿಯ ಅಭಿನಯದ ಮೂಲಕ ಸೌತ್​ ಇಂಡಸ್ಟ್ರಿಯಲ್ಲಿ ಖ್ಯಾತಿಗಳಿಸಿರುವ ನಟಿ ಎಂದರೆ ಅದು ಪಾರ್ವತಿ ಮೆನನ್​ ಅಥವಾ ಪಾರ್ವತಿ ತಿರುವೋತು ಆಗಿದ್ದಾರೆ. ಮೂಲತಃ ಕೇರಳದವರಾಗಿದ್ದರೂ ನಟಿ ದಕ್ಷಿಣ ಭಾರತದ ಎಲ್ಲಾ ಭಾಷೆಯ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಪವರ್​ಸ್ಟಾರ್ ಪುನೀತ್​ ರಾಜ್​ಕುಮಾರ್​ ಜೊತೆಗೆ ಮಿಲನ ಹಾಗೂ ಪೃಥ್ವಿ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಕನ್ನಡದ ಪ್ರೇಕ್ಷಕರನ್ನು ತಲುಪಿದ್ದರು. ಪಾರ್ವತಿ ಇತ್ತೀಚೆಗೆ ಹಸಿರು ಬಣ್ಣದ ಮಾರ್ಡನ್​ ಗೌನ್​ ಧರಿಸಿ, ಹಾಟ್​ ಫೋಟೊಶೂಟ್​ ನಡೆಸಿದ್ದು, ಅಲ್ಲಿ ಕ್ಲಕ್​ಕಿಸಿದ ಫೋಟೊಗಳನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಹಾಟ್​ ಲುಕ್​ನಲ್ಲಿ ಪಾರ್ವತಿ ಮೆನನ್​! Parvathy Menon
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net