ಅಬ್ಬಬ್ಬಾ! ನಭಾ ಬೀಚ್​ ಲುಕ್​

ಕನ್ನಡದಲ್ಲಿ ವಜ್ರಕಾಯ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಪಾದಾರ್ಪಣೆ ಮಾಡಿದ ನಟಿ ನಭಾ ನಟೇಶ್​, ಇದೀಗ ತೆಲುಗು ಚಿತ್ರಮಂದಿರದಲ್ಲಿ ಸಕ್ರಿಯರಾಗಿದ್ದಾರೆ. ಸದಾ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಆಗಾಗ್ಗೆ ಪೋಸ್ಟ್​, ಫೋಟೋಗಳ ಮೂಲಕ ಸಕ್ರಿಯರಾಗಿರುವ ನಟಿ ಈಗ ಮತ್ತೊಂದು ಬೋಲ್ಡ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅವುಗಳ ಫೋಟೋ ಇಲ್ಲಿವೆ ನೋಡಿ
actress nabha natesh
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net