ಆಲಿಯಾ ಭಟ್ ಅವರು ಆಲ್ಫಾ ನಂತರ 'ಲವ್ & ವಾರ್' ಮತ್ತು 'ತುಂಬಾಡ್ 2' ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. 33 ವರ್ಷದ ಈ ನಟಿ ಸಾಧನೆಯು ಅಪ್ರತಿಮ. ಇಂದಿಗೂ ಹಿಂದಿ ಸಿನಿಮಾರಂಗದ ಅತ್ಯಂತ ಅಚ್ಚುಮೆಚ್ಚಿನ ತಾರೆಯರಲ್ಲಿ ಒಬ್ಬರಾಗಿದ್ದಾರೆ ಆಲಿಯಾ. ಗುಲಾಬಿ ಬಣ್ಣದ ರೇಷ್ಮೇ ಸೀರೆಯುಟ್ಟು ಆಪ್ತ ಸ್ನೇಹಿತ ಮತ್ತು ನಿರ್ದೇಶಕ ಅಯಾನ್ ಮುಖರ್ಜಿ ಅವರ ಕುಟುಂಬ ಆಯೋಜಿಸಿದ್ದ ದುರ್ಗಾ ಪೂಜೆಯಲ್ಲಿ ಆಲಿಯಾ ಭಾಗಿಯಾಗಿದ್ದರು.