ಪಿಂಕ್ ಸೀರೆಯಲ್ಲಿ ಮುದ್ದಾಗಿ ಕಾಣಿಸಿಕೊಂಡ ಐಶ್ವರ್ಯ ರಾಜೇಶ್

ದಕ್ಷಿಣ ಭಾರತದ ಪ್ರತಿಭಾವಂತ ನಟ ಐಶ್ವರ್ಯಾ ರಾಜೇಶ್ ತಮ್ಮ ಸಾಂಪ್ರದಾಯಿಕ ಪಾತ್ರಗಳಷ್ಟೇ ಅಲ್ಲದೆ, ಜಾಲತಾಣದಲ್ಲಿ ಹಂಚಿಕೊಳ್ಳುವ ತಮ್ಮ ಫೋಟೋಶೂಟ್ ಮೂಲಕವೂ ಸದಾ ಸುದ್ದಿಯಲ್ಲಿರುತ್ತಾರೆ. ಅಭಿಮಾನಿಗಳು ಅವರ ಅಂದವನ್ನು ನೋಡಿ ಹೊಗಳುತ್ತಿದ್ದಾರೆ.
ಪಿಂಕ್ ಸೀರೆಯಲ್ಲಿ ಮುದ್ದಾಗಿ ಕಾಣಿಸಿಕೊಂಡ ಐಶ್ವರ್ಯ ರಾಜೇಶ್
Published on: