ಕೈರೋ: ದೇಶದಲ್ಲಿ ಅಧಿಕಾರ ಪಡೆಯಲು ಮಿಲಿಟರಿ ಮತ್ತು ಅರೆಸೈನಿಕ ಪಡೆಯ ಆಂತರಿಕ ಸಂಘರ್ಷಕ್ಕೆ ಗುರಿಯಾಗಿರುವ ಸುಡಾನ್‌ನಲ್ಲಿ(Sudan) ಶುಕ್ರವಾರ ಸೇನೆಯೂ ಸುಡಾನ್‌ನ ಪಶ್ಚಿಮ ಡಾರ್ಫರ್ ಪ್ರದೇಶದ ಆಸ್ಪತ್ರೆಯ ಮೇಲೆ ಡ್ರೋನ್ ದಾಳಿ ನಡೆಸಿದ್ದು, ಪರಿಣಾಮ 64 ಮಂದಿ ಮೃತಪಟ್ಟು, 89 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.