ನವದೆಹಲಿ: ಸಿಬಿಎಸ್‌ಇ(CBSE) 12ನೇ ತರಗತಿಯ ಆನ್-ಸ್ಕ್ರೀನ್ ಅಂಕಗಳ ಹಂಚಿಕೆಯಲ್ಲಿನ ತೀವ್ರ ಗೊಂದಲ ಮತ್ತು ಅಕ್ರಮ ವಿವಾದ ಹಿನ್ನೆಲೆ ಸಿಬಿಎಸ್‌ಇ ಪ್ರಸ್ತುತ ಅಧ್ಯಕ್ಷ ರಾಹುಲ್ ಸಿಂಗ್ ಅವರನ್ನು ಕೇಂದ್ರ ಸರ್ಕಾರ ವರ್ಗಾವಣೆ ಮಾಡಿದ್ದು, ಆ ಜಾಗಕ್ಕೆ ಹಿರಿಯ ಐಎಎಸ್ ಅಧಿಕಾರಿ ಲೋಖಂಡೆ ಪ್ರಶಾಂತ್ ಸೀತಾರಾಮ್ ಅವರನ್ನು ನೇಮಿಸಿದೆ.