ಆದರೂ ಸಹ ವಿಚ್ಛೇದನವನ್ನು ಪಡೆಯ ಬಯಸಿ, ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾಳೆ. ಕೆಳ ಹಂತದ ನ್ಯಾಯಾಲಯದಲ್ಲಿ ವಿಚ್ಛೇದನವ ಮಾನ್ಯವಾಗಿದೆ, ಆದರೆ ಪತಿಯಿಂದ ಯಾವುದೇ ಪರಿಹಾರ ದೊರೆಯದ ಹಿನ್ನಲೆ ಹೈಕೋರ್ಟ್ಗೆ ರೂಪಾಲಿ ಮೇಲ್ಮನವಿ ಸಲ್ಲಿಸಿದ್ದಾಳೆ. ಆದರೆ ಕಳೆದ ಮೂರು ಬಾರಿ ಪತಿ ಮೊಹಮ್ಮದ್ ಸಬೀರ್ಗೆ ನೋಟಿಸ್ ನೀಡಿದರೂ ನ್ಯಾಯಾಲಕ್ಕೆ ಹಾಜರಾಗದ ಹಿನ್ನಲೆ ರೂಪಾಲಿ ಈ ನಿರ್ಧಾರವನ್ನು ಕೈಗೊಂಡಿದ್ದಾಳೆ ಎಂದು ತಿಳಿದು ಬಂದಿದೆ, (ಏಜನ್ಸೀಸ್).