ನಂತರ ಇಕೆಯ ಮಗ, ತ್ವಿಶಾಳ ಪತಿ ಸಮರ್ಥ ಸಿಂಗ್ ನಾಪತ್ತೆಯಾದ ಕಾರಣ ಗಿರಿಬಾಲಾ ಮೇಲೆ ಆರೋಪ ಕೇಳಿಬಂದಿತ್ತು. ಆಗ ಗಿರಿಬಾಲಾ ಮಧ್ಯತಂರ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಜಾಮೀನು ಅರ್ಜಿ ತಿರಸ್ಕಾರವಾಗುತ್ತಿದ್ದಂತೆ ನಿನ್ನೆ (ಗುರುವಾರ, ಮೇ.28) ಸಿಬಿಐ ಪೊಲೀಸರು ಗಿರಿಬಾಲಾಳನ್ನು ತಮ್ಮ ವಶಕ್ಕೆ ಪಡೆದುಕೊಂಡು ನ್ಯಾಯಾಲಯದ ಮುಂದೆ ಹಾಜರು ಪಡಿಸಿದರು.