ಆಕ್ಸಿಯಾಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಟ್ರಂಪ್, ಖಮೇನಿಯ ಉತ್ತರಾಧಿಕಾರಿಯಾಗಲು ಪುತ್ರ ಮೊಜ್ತಾಬಾ ಖಮೇನಿ ಸರಿಯಾದ ಆಯ್ಕೆಯಲ್ಲ, ಇದನ್ನು ತಾವು ಒಪ್ಪಿಕೊಳ್ಳುವುದಿಲ್ಲ ಎಂದಿದ್ದು, ಒಂದು ವೇಳೆ ಅವರ ಮಗನೇ ಇರಾನಿನ ನಾಯಕನಾದರೆ ಮುಂದಿನ ಐದು ವರ್ಷಗಳಲ್ಲಿ ಯುನೈಟೆಡ್ ಸ್ಟೇಟ್ಸ್ಮತ್ತೊಂದು ಯುದ್ಧ ಪ್ರಾರಂಭಿಸಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.