ನನ್ನ ವೈಯಕ್ತಿಕ ವಿಚಾರವು ಪಕ್ಷದ ಬೆಂಬಲಿಗರನ್ನು ಮತ್ತು ಅಭಿಮಾನಿಗಳನ್ನು ಚಿಂತೆಗೀಡು ಮಾಡಬಾರದು. ಇದನ್ನು ನಾನೇ ನಿಭಾಯಿಸುತ್ತೇನೆ. ನೀವು ನನಗಾಗಿ ಹೋರಾಡುತ್ತಿದ್ದೀರಿ ಮತ್ತು ನೋಯಿಸಿಕೊಳ್ಳುತ್ತಿದ್ದೀರಿ. ಅದನ್ನು ನೋಡಿದಾಗ ನನಗೆ ನೋವಾಗುತ್ತದೆ, ಎಲ್ಲವನ್ನೂ ನಾನು ನೋಡಿಕೊಳ್ಳುತ್ತೇನೆ. ನೀವು ಈ ಬಗ್ಗೆ ದುಃಖಿಸಬೇಡಿ ಅಥವಾ ಚಿಂತಿಸಬೇಡಿ. ನನಗೆ ಈ ಕುರಿತು ಯಾವುದೇ ದುಃಖವಿಲ್ಲ, ನನಗೆ ಖಂಡಿತವಾಗಿ ಒಳ್ಳೆಯದೇ ಆಗುತ್ತದೆ ಎಂದು ನಂಬಿದ್ದೇನೆ ಎಂದು ಹೇಳಿದ್ದಾರೆ,(ಏಜನ್ಸೀಸ್).