More

  ಸಾವಿತ್ರಿಬಾಯಿ ಫುಲೆ ಆದರ್ಶ ಮಹಿಳೆ

  ಭರಮಸಾಗರ: ಬದುಕಿನ ಏಳು ಬೀಳುಗಳನ್ನು ಜಯಿಸಿ ದೇಶದ ಮೊದಲ ಮಹಿಳಾ ಶಿಕ್ಷಕಿ ಪಟ್ಟ ಪಡೆದ ಸಾವಿತ್ರಿಬಾಯಿ ಫುಲೆ ಅವರ ಜೀವನ ಎಲ್ಲರಿಗೂ ಆದರ್ಶವಾಗಬೇಕು ಎಂದು ಪ್ರೊ.ಪ್ರವೀಣ್ ಹೇಳಿದ್ದಾರೆ.

  ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ರಾಷ್ಟ್ರೀಯ ಸೇವಾ ಯೋಜನೆಯಿಂದ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದಲ್ಲಿ ಅಕ್ಷರದ ಕಟ್ಟುಪಾಡು ಮುರಿದ ಕೀರ್ತಿ ಫುಲೆ ಅವರಿಗೆ ಸಲ್ಲುತ್ತದೆ ಎಂದರು.

  ಪ್ರೊ.ಲೋಕೇಶ್ ನಾಯ್ಕ ನಿರೂಪಿಸಿದರು. ಉಪನ್ಯಾಸಕರಾದ ಪ್ರವೀಣ, ಸಂಗಮೇಶ್ವರ್, ಪುನೀತ್ ಕುಮಾರ್, ಮೇಘನಾ, ಸ್ಮಿತಾ, ಸೌಮ್ಯ, ಶಾಂತಾನಾಯ್ಕ, ಲೋಕೇಶ್ ನಾಯ್ಕ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts