More

    ಎರಡು ಅಡಿ ಮಾತ್ರ ಬೆಳೆಯುವ ಪುಟ್ಟ ಗಿಡ ಪುದೀನದ ಪ್ರಯೋಜನ ಮಾತ್ರ ದೊಡ್ಡದು; ಸೇವನೆಯ ಲಾಭ ಸಾಕಷ್ಟು..!

    ಪುದಿನಾವನ್ನು ಬ್ರೌನ್ ಮಿಂಟ್, ಗಾರ್ಡನ್ ಮಿಂಟ್ ಮತ್ತು ಲೇಡಿಸ್ ಮಿಂಟ್ ಎಂದೂ ಕರೆಯುತ್ತಾರೆ. ಇದು ಪಾಲಿಫಿನಾಲ್‌ಗಳ ಸಮೃದ್ಧ ಮೂಲವಾಗಿದೆ ಮತ್ತು ವಿಶಿಷ್ಟವಾದ ಆರೊಮ್ಯಾಟಿಕ್ ವಾಸನೆ ಮತ್ತು ಕಟುವಾದ ರುಚಿಯನ್ನು ಹೊಂದಿರುತ್ತದೆ.

    ಪುದಿನಾ ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡುತ್ತದೆ ಮತ್ತು ಆಂಟಿಸ್ಪಾಸ್ಮೊಡಿಕ್ ಗುಣಲಕ್ಷಣಗಳಿಂದಾಗಿ ತೂಕ ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ. ಪುದಿನಾ ಎಲೆಗಳನ್ನು ಜಗಿಯುವುದರಿಂದ ಹೊಟ್ಟೆ ಉಬ್ಬುವುದು ಮತ್ತು ಗ್ಯಾಸ್‌ನಿಂದ ಪರಿಹಾರ ಸಿಗುತ್ತದೆ.

    ಎರಡು ಅಡಿ ಮಾತ್ರ ಬೆಳೆಯುವ ಪುಟ್ಟ ಗಿಡ ಪುದೀನದ ಪ್ರಯೋಜನ ಮಾತ್ರ ದೊಡ್ಡದು; ಸೇವನೆಯ ಲಾಭ ಸಾಕಷ್ಟು..!

    ಹೊಟ್ಟೆನೋವಿನಿಂದ ಬಳಲುತ್ತಿರುವವರು ಬಿಸಿನೀರಿಗೆ 1 ಚಮಚ ಜೇನುತುಪ್ಪ ಹಾಗೂ 1 ಚಮಚ ಪುದೀನಾ ರಸವನ್ನು ಸೇರಿಸಿ ಕುಡಿಯಬಹುದಾಗಿದೆ. ಇದರಿಂದ ನಿಮ್ಮ ಹೊಟ್ಟೆಯ ಆರೋಗ್ಯ ಸುಧಾರಿಸಲಿದೆ.

    ಎರಡು ಅಡಿ ಮಾತ್ರ ಬೆಳೆಯುವ ಪುಟ್ಟ ಗಿಡ ಪುದೀನದ ಪ್ರಯೋಜನ ಮಾತ್ರ ದೊಡ್ಡದು; ಸೇವನೆಯ ಲಾಭ ಸಾಕಷ್ಟು..!

    ಅಸ್ತಮಾ ಸಮಸ್ಯೆ ಉಳ್ಳವರು ಮತ್ತು ಮಾಂಸಖಂಡಗಳಲ್ಲಿ ನೋವು ಹೊಂದಿರುವವರು ಪುದೀನಾ ಸೇವನೆ ಮಾಡಬೇಕು. ತ್ವಚೆಯ ಆರೋಗ್ಯ ಕಾಪಾಡಲು ಹಾಗೂ ನೀಳ ಕೇಶರಾಶಿಗಾಗಿ ಪುದೀನಾ ಸೇವಿಸಬೇಕು.

    ಎರಡು ಅಡಿ ಮಾತ್ರ ಬೆಳೆಯುವ ಪುಟ್ಟ ಗಿಡ ಪುದೀನದ ಪ್ರಯೋಜನ ಮಾತ್ರ ದೊಡ್ಡದು; ಸೇವನೆಯ ಲಾಭ ಸಾಕಷ್ಟು..!

    ಪುದೀನಾದಲ್ಲಿರುವ ಪೋಷಕಾಂಶ, ಮ್ಯಾಂಗನೀಸ್​, ವಿಟಮಿನ್​ A ಹಾಗೂ C, ಕಬ್ಬಿಣಾಂಶ ಸೇರಿದಂತೆ ಹಲವಾರು ಅಂಶಗಳು ದೇಹದ ಆರೋಗ್ಯ ಕಾಪಾಡುವಲ್ಲಿ ಸಹಕಾರಿಯಾಗಿವೆ.

    ಎರಡು ಅಡಿ ಮಾತ್ರ ಬೆಳೆಯುವ ಪುಟ್ಟ ಗಿಡ ಪುದೀನದ ಪ್ರಯೋಜನ ಮಾತ್ರ ದೊಡ್ಡದು; ಸೇವನೆಯ ಲಾಭ ಸಾಕಷ್ಟು..!

    2 ಹನಿ ಪುದೀನಾ ರಸಕ್ಕೆ ಸ್ವಲ್ಪ ಜೇನುತುಪ್ಪವನ್ನ ಸೇರಿಸಿ ಕುಡಿಯುವುದರಿಂದ ವಾಂತಿಯ ಸಮಸ್ಯೆಗೆ ಮುಕ್ತಿ ಸಿಗಲಿದೆ. ಅತಿಯಾದ ಪುದೀನಾ ಸೇವನೆಯಿಂದ ಮೂತ್ರಪಿಂಡಗಳಿಗೆ ಹಾನಿ ಉಂಟಾಗಬಹುದು. ಹೀಗಾಗಿ ಎಚ್ಚರಿಕೆ ವಹಿಸುವುದು ಸೂಕ್ತ. ನೀವು ಮೂತ್ರಪಿಂಡದ ಕಾಯಿಲೆಗಳನ್ನು ಹೊಂದಿದ್ದರೆ ಪುದಿನಾವನ್ನು ಸೇವಿಸುವುದನ್ನು ತಪ್ಪಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts