ಯಲ್ಲಾಪುರದ ಬಾಳಗಾರಿನ ಬೆಟ್ಟದಲ್ಲಿ ಇಂಗು ಗುಂಡಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರ ಸಾವು: ತಡರಾತ್ರಿ ಶವಗಳು ಪತ್ತೆ

ಕಾರವಾರ: ಯಲ್ಲಾಪುರದ ಬಾಳಗಾರಿನಲ್ಲಿ ಶನಿವಾರ ಬೆಟ್ಟಕ್ಕೆ ಆಟವಾಡಲು ತೆರಳಿದ್ದ ಬಾಲಕಿಯರಿಬ್ಬರು ಇಂಗು ಗುಂಡಿಗೆ ಬಿದ್ದು ಮೃತಪಟ್ಟಿದ್ದಾರೆ. ಸಹನಾ ಕೃಷ್ಣ ಭಟ್ (10), ರಶ್ಮಿ ಪಟಗಾರ (7) ಮೃತ ಬಾಲಕಿಯರು. ಶನಿವಾರ ಶಾಲೆ ಬಿಟ್ಟ ನಂತರ…

View More ಯಲ್ಲಾಪುರದ ಬಾಳಗಾರಿನ ಬೆಟ್ಟದಲ್ಲಿ ಇಂಗು ಗುಂಡಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರ ಸಾವು: ತಡರಾತ್ರಿ ಶವಗಳು ಪತ್ತೆ

ಶರಾವತಿ ನದಿ ನೀರು ಬೆಂಗಳೂರಿಗೆ ಕೊಂಡೊಯ್ಯುವುದನ್ನು ವಿರೋಧಿಸಿ ಹೊನ್ನಾವರ ಬಂದ್

ಕಾರವಾರ:ಶರಾವತಿ ನದಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ಯೋಜನೆ ವಿರೋಧಿಸಿ ಸ್ಥಳೀಯ ಸಂಘಟನೆಗಳು ಬುಧವಾರ ಕರೆ ನೀಡಿದ್ದ ಹೊನ್ನಾವರ ಬಂದ್ ಬಹುತೇಕ ಯಾಶಸ್ವಿಯಾಗಿದೆ. ಹೆಚ್ಚಿನ ಅಂಗಡಿಕಾರರು ಬಂದ್ ಕರೆಗೆ ಬೆಂಬಲ ವ್ಯಕ್ತಪಡಿಸಿ, ಅಂಗಡಿಗಳನ್ನು ಮುಚ್ಚಿದ್ದಾರೆ. ಆಟೋ…

View More ಶರಾವತಿ ನದಿ ನೀರು ಬೆಂಗಳೂರಿಗೆ ಕೊಂಡೊಯ್ಯುವುದನ್ನು ವಿರೋಧಿಸಿ ಹೊನ್ನಾವರ ಬಂದ್

ಬಸ್-ಟೆಂಪೊ ಡಿಕ್ಕಿ ಐವರಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ

ಕಾರವಾರ: ಬಸ್ ಹಾಗೂ ಪ್ರಯಾಣಿಕರ ಟೆಂಪೊ ನಡುವೆ ರಾಷ್ಟ್ರೀಯ ಹೆದ್ದಾರಿ 66 ರ ಬರ್ಗಿ ಸಮೀಪ ಭಾನುವಾರ ನಡೆದ ಅಪಘಾತದಲ್ಲಿ ಐವರು ಗಾಯಗೊಂಡಿದ್ದಾರೆ. ಮಂಗಳೂರಿನಿಂದ ಹುಬ್ಬಳ್ಳಿಗೆ ಹೊರಟಿದ್ದ ಬಸ್ ಹಾಗೂ ಬಾಗಲಕೋಟೆ ಜಿಲ್ಲೆ ಬಾದಾಮಿಯಿಂದ…

View More ಬಸ್-ಟೆಂಪೊ ಡಿಕ್ಕಿ ಐವರಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ

ಉಚಿತ ಸೇವೆ ಒದಗಿಸುವ ‘ಸಾಯಿ ಧನ್ವಂತರಿ’ ಸಂಚಾರಿ ದಂತ ಹಾಗೂ ವೈದ್ಯಕೀಯ ಆಸ್ಪತ್ರೆ ಲೋಕಾರ್ಪಣೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ 8 ಕುಗ್ರಾಮಗಳಿಗೆ ಉಚಿತ ಸೇವೆ ಒದಗಿಸುವ ‘ಸಾಯಿ ಧನ್ವಂತರಿ’ ಸಂಚಾರಿ ದಂತ ಹಾಗೂ ವೈದ್ಯಕೀಯ ಆಸ್ಪತ್ರೆ ಭಾನುವಾರ ಲೋಕಾರ್ಪಣೆಯಾಗಿದೆ. ಯುಎಸ್ಎ ಪ್ರಶಾಂತಿ ಟ್ರಸ್ಟ್ ಹಾಗೂ ಸತ್ಯ ಸಾಯಿ ಟ್ರಸ್ಟ್…

View More ಉಚಿತ ಸೇವೆ ಒದಗಿಸುವ ‘ಸಾಯಿ ಧನ್ವಂತರಿ’ ಸಂಚಾರಿ ದಂತ ಹಾಗೂ ವೈದ್ಯಕೀಯ ಆಸ್ಪತ್ರೆ ಲೋಕಾರ್ಪಣೆ

ಜಿಲ್ಲಾಧಿಕಾರಿ ಕಚೇರಿಗೆ ಮೀನುಗಾರ ಮಹಿಳೆಯರ ಮುತ್ತಿಗೆ

ಕಾರವಾರ: ನೂತನ ಮೀನು ಮಾರುಕಟ್ಟೆ ನಿರ್ಮಾಣ ಮಾಡಿಕೊಡುವಂತೆ ಆಗ್ರಹಿಸಿ ಮೀನುಗಾರ ಮಹಿಳೆಯರು ಜಿಲ್ಲಾಧಿಕಾರಿ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ನೂತನ ಮೀನು ಮಾರುಕಟ್ಟೆ ಕಾಮಗಾರಿ ಅರ್ಧಕ್ಕೆ ನಿಂತಿದೆ. ತಾತ್ಕಾಲಿಕ ಮೀನು ಮಾರುಕಟ್ಟೆ…

View More ಜಿಲ್ಲಾಧಿಕಾರಿ ಕಚೇರಿಗೆ ಮೀನುಗಾರ ಮಹಿಳೆಯರ ಮುತ್ತಿಗೆ

ಕುಡಿದು ವಾಹನ ಚಲಾಯಿಸಿ ಅಪಘಾತ ಮಾಡಿದ ನೌಕಾದಳ ಸಿಬ್ಬಂದಿಗೆ ಧರ್ಮದೇಟು

ಕಾರವಾರ: ಕುಡಿದು ವಾಹನ ಚಲಾವಣೆ ಮಾಡುತ್ತಿದ್ದ ನೌಕಾದಳದ ಸಿಬ್ಬಂದಿಗೆ ವಾಹನ ಚಾಲಕರು ಧರ್ಮದೇಟು ನೀಡಿದ್ದಾರೆ. ಶನಿವಾರ ರಾತ್ರಿ ರಾಜಾ‌ಶಾಮ್ ಎನ್ನುವ ನೌಕಾದಳದ ಸಿಬ್ಬಂದಿ ಕುಡಿದು ವಾಹನ ಚಲಾವಣೆ ಮಾಡುತ್ತಿದ್ದ. ಮೂರ್ನಾಲ್ಕು ವಾಹನಕ್ಕೆ‌ ಡಿಕ್ಕಿ ಹೊಡೆದು…

View More ಕುಡಿದು ವಾಹನ ಚಲಾಯಿಸಿ ಅಪಘಾತ ಮಾಡಿದ ನೌಕಾದಳ ಸಿಬ್ಬಂದಿಗೆ ಧರ್ಮದೇಟು

ಆಂಬುಲೆನ್ಸ್‌ಗೆ ಬ್ಯಾಂಡೇಜ್ ಸುತ್ತಿ ಪ್ರತಿಭಟನೆ

ಕಾರವಾರ: ತುರ್ತು ಸಂದರ್ಭಗಳಲ್ಲಿ ಲಭ್ಯವಿಲ್ಲದ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಒಂದು ಹಾಗೂ ಆರೋಗ್ಯ ಕವಚ 108 ಆಂಬುಲೆನ್ಸ್‌ಗಳಿಗೆ ವಿವಿಧ ಸಂಘಟನೆಗಳ ಮುಖಂಡರು ಬುಧವಾರ ಬ್ಯಾಂಡೇಜ್ ಸುತ್ತಿ ಪ್ರತಿಭಟನೆ ನಡೆಸಿದರು. ಸರ್ಕಾರಿ ಮೆಡಿಕಲ್ ಕಾಲೇಜ್‌ಗೆ ಸೇರಿದ…

View More ಆಂಬುಲೆನ್ಸ್‌ಗೆ ಬ್ಯಾಂಡೇಜ್ ಸುತ್ತಿ ಪ್ರತಿಭಟನೆ

ಜಿಂದಾಲ್ ಭೂಮಿ ಮಾರಾಟ ವಿವಾದ ಸಚಿವ ದೇಶಪಾಂಡೆ ಹೇಳಿದ್ದೇನು..?

ಕಾರವಾರ: ಯಾರಿಗೂ ಅನುಮಾನ ಬೇಡ ಎಂದು ಜಿಂದಾಲ್ ಕಂಪನಿಗೆ ಭೂಮಿ ಮಾರಾಟ ವಿಷಯ ಮರು ಪರಿಶೀಲನೆಗೆ ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿದೆ ಎಂದು ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಕಾರವಾರದಲ್ಲಿ ಮಾಧ್ಯಮ‌ ಪ್ರತಿನಿಧಿಗಳ ಜೊತೆ…

View More ಜಿಂದಾಲ್ ಭೂಮಿ ಮಾರಾಟ ವಿವಾದ ಸಚಿವ ದೇಶಪಾಂಡೆ ಹೇಳಿದ್ದೇನು..?

ಸಚಿವ ದೇಶಪಾಂಡೆ ಬೆಂಗಾವಲು ವಾಹನ ಪಲ್ಟಿ: ಇಬ್ಬರು ಪೊಲೀಸರಿಗೆ ಗಾಯ

ಕಾರವಾರ: ಸಚಿವ ಆರ್​.ವಿ.ದೇಶಪಾಂಡೆ ಅವರ ಪೊಲೀಸ್​ ಬೆಂಗಾವಲು ವಾಹನ ಪಲ್ಟಿಯಾಗಿ ಇಬ್ಬರು ಪೊಲೀಸರು ಗಾಯಗೊಂಡ ಘಟನೆ ಶನಿವಾರ ನಡೆದಿದೆ. ಜೊಯಿಡಾದಿಂದ ಕಾರವಾರಕ್ಕೆ ಬರುತ್ತಿರುವಾಗ ಅಣಶಿ ಘಾಟ್​ ಬಳಿ ಅಪಘಾತ ನಡೆದಿದ್ದು ಚಾಲಕ ರಾಜೇಶ್​ ಮತ್ತು…

View More ಸಚಿವ ದೇಶಪಾಂಡೆ ಬೆಂಗಾವಲು ವಾಹನ ಪಲ್ಟಿ: ಇಬ್ಬರು ಪೊಲೀಸರಿಗೆ ಗಾಯ

ಗೋಕರ್ಣ, ಕುಮಟಾದಲ್ಲಿ ಭಾರಿ ಮಳೆ: ಗದ್ದೆ, ಮನೆಗಳೆಲ್ಲ ಜಲಾವೃತ

ಕಾರವಾರ: ಉತ್ತರ ಕನ್ನಡ ಜಿಲ್ಲೆಗೆ ಮುಂಗಾರು ಪ್ರವೇಶಿಸಿದೆ. ಕುಮಟಾ ತಾಲೂಕಿನಲ್ಲಿ ಮಂಗಳವಾರ ಮಧ್ಯಾಹ್ನ‌ ಸುರಿದ ಭಾರೀ ಮಳೆಗೆ ಕೆಲ ಪ್ರದೇಶಗಳು ಜಲಾವೃತವಾಗಿವೆ. ಗೋಕರ್ಣ ಮಾದನಗೇರಿ ಸಮೀಪದ ಬಳಲೆ ಗ್ರಾಮದಲ್ಲಿ ಹೆದ್ದಾರಿ ಪಕ್ಕ ಗದ್ದೆ ಹಾಗೂ…

View More ಗೋಕರ್ಣ, ಕುಮಟಾದಲ್ಲಿ ಭಾರಿ ಮಳೆ: ಗದ್ದೆ, ಮನೆಗಳೆಲ್ಲ ಜಲಾವೃತ