ವಿಪರೀತ ತಲೆಹೊಟ್ಟು!

# ತಲೆಹೊಟ್ಟಿನ ಸಮಸ್ಯೆ ಮಿತಿ ಮೀರಿದೆ. ಬೇವಿನ ರಸ, ನಿಂಬೆ, ದಾಸವಾಳ, ನೆಲ್ಲಿಕಾಯಿ ಪುಡಿ, ಮೆಂತ್ಯ, ಮೊಸರು, ಮೊಟ್ಟೆ ಎಲ್ಲವನ್ನೂ ಹಾಕಿ ಪ್ರಯತ್ನಿಸಿದೆ. ಆದರೂ ಕಡಿಮೆಯಾಗಿಲ್ಲ. ಏನು ಮಾಡಲಿ ಎಂದೇ ತಿಳಿಯುತ್ತಿಲ್ಲ, ಇದರಿಂದ ಖಿನ್ನತೆ…

View More ವಿಪರೀತ ತಲೆಹೊಟ್ಟು!

ಮುಖದ ಮೇಲೆ ಗುಳ್ಳೆಗಳು!

# ಮುಖದ ಮೇಲೆ ಸೆಖೆ ಗುಳ್ಳೆಗಳು ಏಳುತ್ತಿವೆ. ಕೆಂಪುಕೆಂಪು ಗುಳ್ಳೆಗಳು ಹಣೆ, ಮೂಗಿನ ಮೇಲೆಲ್ಲ ಎದ್ದಿವೆ. ಒಮ್ಮೆ ವೈದ್ಯರ ಬಳಿಯೂ ತೋರಿಸಿದ್ದೆ. ಅವರು ಸನ್​ಸ್ಕ್ರೀನ್ ಲೋಷನ್ ಕೊಟ್ಟಿದ್ದರು. ಇದಕ್ಕೆ ಮನೆಯಲ್ಲೇ ಮಾಡಿಕೊಳ್ಳುವಂಥ ಏನಾದರೂ ಪರಿಹಾರ…

View More ಮುಖದ ಮೇಲೆ ಗುಳ್ಳೆಗಳು!

ತಲೆ ಸುತ್ತುವುದಕ್ಕೆ ಪರಿಹಾರವೇನು?

# ಬೆಳಗ್ಗೆ ಎದ್ದು ಸ್ನಾನ ಮಾಡಿದ ನಂತರ ತಲೆ ಸುತ್ತಲು ಆರಂಭವಾಗುತ್ತದೆ. ನನ್ನ ವಯಸ್ಸು 87. ಮುಂಜಾನೆ 10-11 ಗಂಟೆಯವರೆಗೆ ಈ ರೀತಿ ಆಗುತ್ತದೆ. ನಾನು ಅಲೋಪಥಿ ವೈದ್ಯರ ಹತ್ತಿರ ಹೋಗಿದ್ದೆ. ಅವರು ವರ್ಟಿನ್…

View More ತಲೆ ಸುತ್ತುವುದಕ್ಕೆ ಪರಿಹಾರವೇನು?

ಸ್ಮರಣಶಕ್ತಿ ಹೆಚ್ಚಿಸಲು ಸಾಧ್ಯವೇ?

| ಡಾ. ವಸುಂಧರಾ ಭೂಪತಿ ನನ್ನ ಮಗಳಿಗೆ ಸ್ಮರಣಶಕ್ತಿ ಕಡಿಮೆ ಇದೆ ಎನಿಸುತ್ತದೆ. ವೈದ್ಯರ ಬಳಿ ತೋರಿಸಿದಾಗ ಬೇರೆ ಏನೂ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ. ಆದರೆ, ಮರೆಯುವ ಸ್ವಭಾವ ಹೆಚ್ಚಿದೆ ಎಂದು ನಮ್ಮ…

View More ಸ್ಮರಣಶಕ್ತಿ ಹೆಚ್ಚಿಸಲು ಸಾಧ್ಯವೇ?

ಬಿಸಿನೀರು ದೇಹಕ್ಕೆ ಉತ್ತಮ

ನನ್ನ ವಯಸ್ಸು 40, ಶಿಕ್ಷಕಿಯಾಗಿದ್ದೇನೆ. ನನಗೆ ಕೆಮ್ಮು, ಕಫದ ಸಮಸ್ಯೆ ಹೆಚ್ಚು. ವೈದ್ಯರು ನನಗೆ ಇನ್ಹಲೇಷನ್ ಫ್ರೊಮೊಫ್ಲೆ 250 ಎಂಜಿ ಮಾತ್ರೆ ಉಪಯೋಗಿಸಲು ಹೇಳಿದ್ದಾರೆ. ಇದಕ್ಕೆ ಇನ್ನೇನಾದರೂ ಪರಿಹಾರವಿದೆಯೇ ತಿಳಿಸಿ. ಭಾರತಿ, ಶಿವಮೊಗ್ಗ ನೀವು…

View More ಬಿಸಿನೀರು ದೇಹಕ್ಕೆ ಉತ್ತಮ

ವಯೋಸಹಜ ಮೂತ್ರನಾಳದ ಸಂಕುಚನ

| ಡಾ. ವಸುಂಧರಾ ಭೂಪತಿ ನನ್ನ ತಾಯಿಗೆ 85 ವರ್ಷ. ಮೂತ್ರನಾಳದ ಸಂಕುಚನದಿಂದ ಬಳಲುತ್ತಿದ್ದಾಳೆ. ಕಳೆದ ಒಂದು ವರ್ಷದಿಂದ ಸಿಪಿಇ ಹಾಗೂ ಡೈಲಟೀಷನ್ ಅನ್ನು ಮಾಡಿಸಲು ವೈದ್ಯರು ಸಲಹೆ ನೀಡಿದ್ದಾರೆ. ಕಳೆದ ಒಂದು ವರ್ಷದಿಂದಲೂ…

View More ವಯೋಸಹಜ ಮೂತ್ರನಾಳದ ಸಂಕುಚನ

ಕಾಡುವ ಮಂಡಿನೋವು!

ಕಳೆದ ಎರಡು ತಿಂಗಳಿಂದ ಮೊಣಕಾಲು ಬಳಿ ತೀವ್ರ ನೋವು ಕಾಡುತ್ತಿದೆ. ನನ್ನ ವಯಸ್ಸು 40. ತೂಕ 70 ಕೆಜಿ ಇದ್ದೇನೆ. ವೈದ್ಯರು ತೂಕ ಕಡಿಮೆ ಮಾಡಿಕೊಳ್ಳಿ ಎಂದು ಸಲಹೆ ನೀಡಿ, ಮಾತ್ರೆಗಳನ್ನು ಕೊಟ್ಟರು. ತೆಗೆದುಕೊಳ್ಳುವಷ್ಟು…

View More ಕಾಡುವ ಮಂಡಿನೋವು!

ಮೈಮೇಲಿನ ರೋಮಕ್ಕೆ ಶಾಶ್ವತ ಪರಿಹಾರ?

| ಡಾ. ವಸುಂಧರಾ ಭೂಪತಿ # ನಾನು 25 ವರ್ಷದ ಹುಡುಗಿ ಮೈಮೇಲೆ ತುಂಬ ಕೂದಲುಗಳಿವೆ. ಮುಖ, ಕೈಕಾಲುಗಳ ಮೇಲೆ ಕೂದಲು ಬೆಳೆಯುತ್ತದೆ. ಇದರಿಂದ ಮಾನಸಿಕ ಹಿಂಸೆಯಾಗುತ್ತಿದೆ. ಶಾಶ್ವತ ಪರಿಹಾರ ತಿಳಿಸಿ. -ಹರ್ಷಲ್ ಚೌಗಲೆ,…

View More ಮೈಮೇಲಿನ ರೋಮಕ್ಕೆ ಶಾಶ್ವತ ಪರಿಹಾರ?

ವಾಂತಿಗೆ ಹೈಪರ್ ಆಸಿಡಿಟಿ ಕಾರಣ

ಇತ್ತೀಚೆಗೆ ಪ್ರತಿದಿನ ಬೆಳಗ್ಗೆ ತಿಂಡಿಯಾದ ಬಳಿಕ ಹಾಗೂ ಮಧ್ಯಾಹ್ನ ಊಟವಾದ ಬಳಿಕ ವಾಂತಿ ಆಗುವಂತೆ ಹಿಂಸೆಯಾಗುತ್ತದೆ. ಆದರೆ, ವಾಂತಿ ಆಗುವುದಿಲ್ಲ. ಆಹಾರ ಸೇವನೆ ಬಳಿಕ ಸುಮಾರು ಅರ್ಧಗಂಟೆವರೆಗೆ ಹೀಗಾಗುತ್ತದೆ. ನನಗೆ ಮೊದಲಿನಿಂದಲೂ ಆಸಿಡಿಟಿ ಸಮಸ್ಯೆ…

View More ವಾಂತಿಗೆ ಹೈಪರ್ ಆಸಿಡಿಟಿ ಕಾರಣ

ರಕ್ತದೊತ್ತಡದಿಂದ ಜೀವನದಲ್ಲಿ ಆಸಕ್ತಿಯಿಲ್ಲ!

| ಡಾ. ವಸುಂಧರಾ ಭೂಪತಿ ನಾನು 40ರ ವರ್ಷದ ವಿವಾಹಿತ ಮಹಿಳೆ. ನನಗೆ ಈಗಲೇ ಮುಟ್ಟು ನಿಂತಿದೆ. ಸ್ಕ್ಯಾನಿಂಗ್, ಚೆಕಪ್ ಎಲ್ಲ ಮಾಡಿಸಿದ್ದೆ. ಏನೂ ತೊಂದರೆ ಇಲ್ಲ. ಸ್ಕ್ಯಾನಿಂಗ್ ರಿಪೋರ್ಟ್​ನಲ್ಲಿ ಫ್ಯಾಟಿ ಲಿವರ್ 1…

View More ರಕ್ತದೊತ್ತಡದಿಂದ ಜೀವನದಲ್ಲಿ ಆಸಕ್ತಿಯಿಲ್ಲ!