ಈ ನಕ್ಷತ್ರ ಪರಿವರ್ತನೆಯು ನವೆಂಬರ್ 25, 2026 ರವರೆಗೆ ಇರಲಿದ್ದು, ಈ ಅವಧಿಯಲ್ಲಿ ಕೆಲವು ರಾಶಿಯವರ ಜೀವನದಲ್ಲಿ ಸುವರ್ಣ ಕಾಲ ಆರಂಭವಾಗಲಿದೆ. ಪ್ರಮುಖವಾಗಿ 4 ರಾಶಿಯವರಿಗೆ ಆಕಸ್ಮಿಕ ಧನಲಾಭ, ವೃತ್ತಿಜೀವನದಲ್ಲಿ ಬಂಪ್ ಪ್ರಗತಿ ಮತ್ತು ಆರ್ಥಿಕ ಸುಧಾರಣೆಯಾಗುವ ಲಕ್ಷಣಗಳಿವೆ. ಆ ಅದೃಷ್ಟವಂತ ರಾಶಿಗಳು ಯಾವುವು? ಇಲ್ಲಿದೆ ಸಂಪೂರ್ಣ ವಿವರ.