ಮೇಷ: ಕೃಷಿ ವಿದ್ಯಾರ್ಥಿಗಳಿಗೆಶುಭ ಫಲ. ಸಂಗಾತಿಯ ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ದಿನಾಂತ್ಯದಲ್ಲಿ ಶುಭ ವಾರ್ತೆ ಕೇಳುವಿರಿ. ಶುಭಸಂಖ್ಯೆ: 9
ವೃಷಭ: ಬ್ಯಾಂಕಿಂಗ್ ಸಂಸ್ಥೆಗಳಿಗೆ ಉದ್ಯೋಗಿಗಳಿಗೆ ಆದಾಯ. ಬಂಧುಗಳಿಂದ ಹಣದ ಸಹಕಾರ. ರಾಜಕೀಯದವರಿಗೆ ಯಶಸ್ಸು. ಶುಭಸಂಖ್ಯೆ:1
ಮಿಥುನ: ಪ್ರಯಾಣದಲ್ಲಿ ಎಚ್ಚರ. ವ್ಯಾಪಾರದಲ್ಲಿ ಹಿತಶತ್ರುಗಳಿಂದ ತೊಂದರೆ. ಸೇವಿಸುವ ಆಹಾರದಲ್ಲಿ ಎಚ್ಚರ ವಹಿಸುವುದು ಸೂಕ್ತ. ಶುಭಸಂಖ್ಯೆ:4
ಕಟಕ: ಸರ್ಕಾರಿ ಕೆಲಸಗಳಲ್ಲಿ ನಿರೀಕ್ಷಿತ ಪ್ರಗತಿಯಾಗಿ ಸಂತಸ. ಇಲಾಖಾವಾರು ಪರೀಕ್ಷೆಗಳಲ್ಲಿ ಜಯ.
ಕಣ್ಣಿನ ಸಮಸ್ಯೆ ಕಾಡಬಹುದು. ಶುಭಸಂಖ್ಯೆ:6
ಸಿಂಹ: ವಸ್ತು ಖರೀದಿಗಾಗಿ ದುಂದು ವೆಚ್ಚ. ಬಂಧುಗಳಲ್ಲಿ ಭಿನ್ನಾಭಿಪ್ರಾಯ. ಉದ್ಯೋಗದ ಸ್ಥಳದಲ್ಲಿ ಮಾತಿನ ಮೇಲೆ ನಿಯಂತ್ರಣವಿರಲಿ. ಶುಭಸಂಖ್ಯೆ:9
ಕನ್ಯಾ: ತೈಲೋತ್ಪನ್ನ ಮಳಿಗೆಯವರಿಗೆ ಲಾಭ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಯ. ಸಹೋದರರಲ್ಲಿ ಆಸ್ತಿ ವಿವಾದ ಸಂಬಂಧ ಚರ್ಚೆ. ಶುಭಸಂಖ್ಯೆ:2
ತುಲಾ: ದಾಂಪತ್ಯದಲ್ಲಿ ಬದಲಾವಣೆ. ಸಾಕು ಪ್ರಾಣಿಗಳಿಂದ ಕಿರಿಕಿರಿ ಸಾಧ್ಯತೆ. ಮಹಿಳೆಯರೇ ನಡೆಸುವ ವ್ಯಾಪಾರದಲ್ಲಿ ನಿರೀಕ್ಷಿತ ಲಾಭ. ಶುಭಸಂಖ್ಯೆ:8
ವೃಶ್ಚಿಕ: ಕಸೂತಿ ವಸ್ತು ವ್ಯಾಪಾರಸ್ಥರಿಗೆ ಶುಭದಾಯಕ ದಿನ. ಕುಟುಂಬದಲ್ಲಿ ಅನವಶ್ಯಕ ಚರ್ಚೆ ಬೇಡ. ಸಾಂಪ್ರದಾಯಿಕ ಚಿಕಿತ್ಸೆಗೆ ಒಲವು. ಶುಭಸಂಖ್ಯೆ:1
ಧನಸ್ಸು: ಕೋರ್ಟ್ ಕೇಸುಗಳಲ್ಲಿ ಜಯ ಸಿಕ್ಕಿದ್ದರಿಂದ ನೆಮ್ಮದಿ. ಹಣಕಾಸಿನ ವಿಚಾರದಲ್ಲಿ ಒತ್ತಡ. ನೇರ ನುಡಿಗಳಿಂದ ಶತ್ರುಗಳ ಹೆಚ್ಚಳ. ಶುಭಸಂಖ್ಯೆ:6
ಮಕರ: ಹತ್ತಿ ಬೆಳೆಗಾರರಿಗೆ ಬೇಡಿಕೆ ಜಾಸ್ತಿಯಾಗಲಿದೆ. ಗೃಹ ನಿರ್ಮಾಣ ಕೆಲಸದಲ್ಲಿ ಯಶಸ್ಸು. ಬಹು ವರ್ಷಗಳ ನಂತರ ವಿವಾಹ ಯೋಗ. ಶುಭಸಂಖ್ಯೆ:4
ಕುಂಭ: ಇಂದು ಹೂಡಿಕೆಗಳು ಲಾಭದಾಯಕವಾಗಿರುತ್ತವೆ. ಪಾಲುದಾರಿಕೆಯ ಉದ್ವೇಗವನ್ನು ಕಡಿಮೆ ಮಾಡಿ. ತೈಲ ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 3
ಮೀನ: ಕಬ್ಬಿಣದ ವಸ್ತು ವ್ಯಾಪಾರಸ್ಥರಿಗೆ ಲಾಭ. ಔಷಧ ತಯಾರಿ ಉದ್ಯಮದವರಿಗೆ ಆದಾಯ. ಸ್ತ್ರೀಯರಿಗೆ ಮಾತಿನಲ್ಲಿ ನಿಯಂತ್ರಣವಿರಲಿ. ಶುಭಸಂಖ್ಯೆ: 3