

ಮೇಷ: ಜಾಲತಾಣಗಳಲ್ಲಿ ಪ್ರಸಿದ್ಧರಾಗುವಿರಿ. ಸರ್ಕಾರಿ ಹುದ್ದೆಗೆ ಆಯ್ಕೆ ಆಗುವ ಸಾಧ್ಯತೆ. ಅನಿರೀಕ್ಷಿತವಾಗಿ ದೂರ ಪ್ರಯಾಣ ನಿಗದಿ. ಶುಭಸಂಖ್ಯೆ: 8
ವೃಷಭ: ಧಾರ್ವಿುಕ ಪುಸ್ತಕಗಳ ಪ್ರದರ್ಶನದಲ್ಲಿ ಅಧಿಕ ಹಣ ಗಳಿಸುವಿರಿ. ಸಾಂಪ್ರದಾಯಿಕ ಆಹಾರ ತಯಾರಕರಿಗೆ ಬೇಡಿಕೆ ಹೆಚ್ಚಲಿದೆ. ಶುಭಸಂಖ್ಯೆ: 5
ಮಿಥುನ: ಕರಕುಶಲ ಕರ್ವಿುಗಳಿಗೆ ಬೇಡಿಕೆ. ಯಂತ್ರೋಪಕರಣ ದಿಂದ ಅಕ್ಕಿ ಬೇಸಾಯಗಾರರಿಗೆ ಲಾಭ. ಶಿಕ್ಷಕರಿಗೆ ವರ್ಗಾವಣೆ ಸಾಧ್ಯತೆ. ಶುಭಸಂಖ್ಯೆ: 6
ಕಟಕ: ತಾಂತ್ರಿಕ ಶಿಕ್ಷಣ ಪಡೆದವರಿಗೆ ಉದ್ಯೋಗ ಸಿಗಲಿದೆ. ಮಹಿಳಾ ವೈದ್ಯರಿಗೆ ಒತ್ತಡ ಹೆಚ್ಚಾಗಿದೆ. ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ. ಶುಭಸಂಖ್ಯೆ:3
ಸಿಂಹ: ಪುಷ್ಪ ಮಾರಾಟಗಾರರಿಗೆ ಬಹುಬೇಡಿಕೆಯ ಟೆಂಡರ್ ಲಭ್ಯ. ಕೋರ್ಟ್ ವಿಚಾರದಲ್ಲಿ ಜಯ. ದಾಂಪತ್ಯದಲ್ಲಿ ಚಿಕ್ಕಮನಸ್ತಾಪ. ಶುಭಸಂಖ್ಯೆ:7
ಕನ್ಯಾ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ. ಭಾಷಣಕಾರರಿಗೆ ವಿದೇಶ ಪ್ರಯಾಣ. ಸಾರ್ವಜನಿಕ ರಂಗದವರಿಗೆ ಮೋಸವಾಗುವ ಸಾಧ್ಯತೆ. ಶುಭಸಂಖ್ಯೆ:1
ತುಲಾ: ಎಲೆಕ್ಟ್ರಾನಿಕ್ಸ್ ವಸ್ತುಗಳ ಮಾರಾಟದಲ್ಲಿ ಲಾಭ. ಮನೆಯ ನಮಗೆ ಕಾರಣಕ್ಕೆ ಸಿದ್ಧತೆ. ಮಹಿಳಾ ಉದ್ಯೋಗಿಗಳಿಗೆ ಶುಭದಿನ. ಶುಭಸಂಖ್ಯೆ: 6
ವೃಶ್ಚಿಕ: ಸ್ಟೇಷನರಿ ಮಾರಾಟಗಾರರಿಗೆ ಲಾಭ. ಸ್ವಂತ ಉದ್ಯಮದವರಿಗೆ ಬಂಡವಾಳ ಹೆಚ್ಚಾಗಲಿದೆ. ಧಾರ್ವಿುಕ ವೃತ್ತಿಯವರಿಗೆ ಲಾಭ. ಶುಭಸಂಖ್ಯೆ:8
ಧನಸ್ಸು: ವಿಮಾನಯಾನ ಸಂಸ್ಥೆಯಲ್ಲಿ ಉದ್ಯೋಗ. ಕೇಂದ್ರ ಸೇವೆಗೆ ಆಯ್ಕೆಯಾಗುವಿರಿ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ. ಶುಭಸಂಖ್ಯೆ:1
ಮಕರ: ಗೃಹೋಪಯೋಗಿ ವಸ್ತು ಮಾರಾಟದಲ್ಲಿ ಲಾಭ. ವಿದೇಶ ಕಂಪನಿಯೊಂದಿಗೆ ಒಡಂಬಡಿಕೆ. ಜಾಲತಾಣ ನಡೆಸುವವರಿಗೆ ಲಾಭ. ಶುಭಸಂಖ್ಯೆ: 3
ಕುಂಭ: ಆಧುನಿಕ ನೃತ್ಯ ಶಾಲೆಯವರೆಗೆ ಗಳಿಕೆ ಹೆಚ್ಚಲಿದೆ. ವಿದೇಶದಿಂದ ಮಕ್ಕಳ ಆಗಮನ. ಅವಿವಾಹಿತರಿಗೆ ಸಂಬಂಧ ಕೂಡಿ ಬರಲಿದೆ. ಶುಭಸಂಖ್ಯೆ:9
ಮೀನ: ಸ್ನೇಹಿತರೊಂದಿಗೆ ವಾಗ್ವಾದ. ಪಾಲುದಾರಿಕೆ ಉದ್ದಿಮೆಯಲ್ಲಿ ಪ್ರಗತಿ. ಚಲನಚಿತ್ರ ಹಿನ್ನೆಲೆ ಗಾಯಕರಿಗೆ ಉತ್ತಮ ಅವಕಾಶ ಸಿಗಲಿದೆ. ಶುಭಸಂಖ್ಯೆ: 6