

ಮೇಷ: ತೀರ್ಥಕ್ಷೇತ್ರ ದರ್ಶನ. ಕುಟುಂಬದಲ್ಲಿ ಆಸ್ತಿ ವಿಭಾಗಕ್ಕೆ ನಿರ್ಧಾರ. ಆತ್ಮೀಯರ ಆಗಮನದಿಂದ ಸಂತಸ. ಸಂಗಾತಿಗೆ ಅನಾರೋಗ್ಯ. ಶುಭಸಂಖ್ಯೆ: 7
ವೃಷಭ: ಮನಸ್ಸಿನಲ್ಲಿ ಕೆಟ್ಟ ಆಲೋಚನೆ ಮಾಡಬೇಡಿ. ಆಪ್ತರಿಂದ ಮಗನ ವಿದ್ಯಾಭ್ಯಾಸಕ್ಕೆ ನೆರವು ಸಿಗಲಿದೆ. ಸಗಟು ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 3
ಮಿಥುನ: ಆಸ್ತಿ ಖರೀದಿಯಲ್ಲಿ ಆಲೋಚಿಸಿ ಮುಂದುವರಿಯಿರಿ. ಆರ್ಥಿಕ ತೊಂದರೆ ಪರಿಹಾರ ಆಗಲಿದೆ. ವಾಹನ ಮಾರಾಟದಿಂದ ಲಾಭ. ಶುಭಸಂಖ್ಯೆ: 1
ಕಟಕ: ಯಂತ್ರಗಳ ಜತೆಗಿನ ಕೆಲಸದಲ್ಲಿ ಜಾಗ್ರತೆ. ಪಟ್ಟುಬಿಡದೆ ಸರ್ಕಾರಿ ಕೆಲಸ ಮಾಡಿಸಿಕೊಳ್ಳುವಿರಿ. ಕಳೆದ ವಸ್ತುಗಳು ಕೈಸೇರುವವು. ಶುಭಸಂಖ್ಯೆ: 2
ಸಿಂಹ: ಕೋರ್ಟ್ ಕೆಲಸ ಕೈಗೂಡುವುದು. ವಿದೇಶ ಪ್ರಯಾಣಕ್ಕೆ ಇದ್ದ ನಿರ್ಬಂಧ ತೆರವಾಗಲಿದೆ. ಪದವಿ ಪ್ರಾಪ್ತಿಯಲ್ಲಿ ಹಿತಶತ್ರುಗಳಿಂದ ತಡೆ. ಶುಭಸಂಖ್ಯೆ: 2
ಕನ್ಯಾ: ಸಾಲಕೊಟ್ಟ ಹಣ ತಿರುಗಿ ಬರಲಿದೆ. ಪೀಠೋಪಕರಣ ಖರೀದಿಗೆ ಖರ್ಚು. ಮಗಳಿಗೆ ವಿವಾಹ ಯೋಗ. ಯಾರನ್ನೂ ನಂಬಬೇಡಿ.ಶುಭಸಂಖ್ಯೆ: 5
ತುಲಾ: ಧಾರ್ವಿುಕ ಆಚರಣೆಯಿಂದ ಮನಃಶಾಂತಿ. ಕಚೇರಿಯ ಸ್ಥಳ ಬದಲಾವಣೆ. ಎಲೆಕ್ಟ್ರಾನಿಕ್ಸ್ ವಸ್ತುಗಳಿಂದ ಲಾಭ. ಪರಿಶ್ರಮಕ್ಕೆ ಫಲ. ಶುಭಸಂಖ್ಯೆ: 7
ವೃಶ್ಚಿಕ: ಆಸ್ತಿ ಖರೀದಿಯ ಕಾರ್ಯಗಳಲ್ಲಿ ಮುನ್ನಡೆಯಾಗಲಿದೆ. ದಂತ ವೈದ್ಯರಿಗೆ ಉತ್ತಮ ಆದಾಯ ಬರುವುದು. ಹಳೇ ಸ್ನೇಹಿತರ ಭೇಟಿ. ಶುಭಸಂಖ್ಯೆ: 3
ಧನಸ್ಸು: ಮಧ್ಯಸ್ಥಿಕೆಯಿಂದ ಉತ್ತಮ ಲಾಭ. ನೌಕರಿಯಲ್ಲಿ ಬಡ್ತಿ. ಆಹಾರ ಧಾನ್ಯ ಬೆಳೆಗಾರರಿಗೆ ಸರ್ಕಾರಿ ಅಧಿಕಾರಿಗಳಿಂದ ಮೆಚ್ಚುಗೆ. ಶುಭಸಂಖ್ಯೆ: 2
ಮಕರ: ಬೆಳೆಬಾಳುವ ವಸ್ತುಗಳನ್ನು ಖರೀದಿಸುವಿರಿ. ಹೊಸ ಜವಾಬ್ದಾರಿಯಲ್ಲಿ ಯಶಸ್ವಿಯಾಗುವಿರಿ. ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ. ಶುಭಸಂಖ್ಯೆ: 6
ಕುಂಭ: ಮಕ್ಕಳ ಬಗ್ಗೆ ಜಾಗ್ರತೆ. ಒಪ್ಪಂದದ ವ್ಯವಹಾರದಲ್ಲಿ ಲಾಭ. ಸ್ತ್ರೀಯರಿಗೆ ಮನಃಶಾಂತಿ. ಕ್ರಿಕೆಟ್ ತರಬೇತುದಾರರಿಗೆ ಅಧಿಕ ಹಣ. ಶುಭಸಂಖ್ಯೆ: 3
ಮೀನ: ಲೆಕ್ಕಪರಿಶೋಧಕರ ವೃತ್ತಿಯಲ್ಲಿ ಪ್ರಗತಿ. ಅಪರಿಚಿತರಿಂದ ಅನಿರೀಕ್ಷಿತ ಸಹಾಯ ದೊರೆಯುವುದು. ಗೃಹ ನಿರ್ವಣಕ್ಕೆ ಚಾಲನೆ. ಶುಭಸಂಖ್ಯೆ: 9