More

    Photos: ಕೊಡಗಿನಲ್ಲಿ ಐಂದ್ರಿತಾ ಔಟಿಂಗ್​

    ಲಾಕ್​ಡೌನ್​ ಸಂದರ್ಭದಲ್ಲಿ ಮೂರು ತಿಂಗಳ ಕಾಲ ಮನೆಯಲ್ಲೇ ಲಾಕ್​ಡೌನ್​ ಆಗಿದ್ದ ಐಂದ್ರಿತಾ ರೇ ಮತ್ತು ದಿಗಂತ್​ ಇದೀಗ ಕೊಡಗಿಗೆ ಔಟಿಂಗ್​ಗೆಂದು ಹೋಗಿದ್ದಾರೆ. ಐಂದ್ರಿತಾ ತಂದೆ-ತಾಯಿ ಮತ್ತು ಅವರ ಮುದ್ದಿನ ನಾಯಿಗಳು ಸಹ ಈ ಸಂದರ್ಭದಲ್ಲಿ ಅವರ ಜತೆಯಾಗಿದ್ದಾರೆ. ಔಟಿಂಗ್​ಗೆ ಹೋದ ಸಮಯದಲ್ಲಿ ಅಲ್ಲಿನ ಜಲಪಾತ ನೋಡುವುದಕ್ಕೆ ಹೋಗಿದ್ದ ಐಂದ್ರಿತಾ, ಹಲವು ಫೋಟೋಗಳನ್ನು ಸೋಷಿಯಲ್​ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಐಂದ್ರಿತಾ ಅವರ ಟ್ವಿಟರ್​ ಅಕೌಂಟ್​ನಲ್ಲಿರುವ ಒಂದಿಷ್ಟು ಫೋಟೋಗಳು ನಿಮಗಾಗಿ …

    ಮುಂದಿನ ಫೆಬ್ರವರಿಯಲ್ಲಿ ಸುಶಾಂತ್ ಮದುವೆಯಾಗಬೇಕಿತ್ತಂತೆ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts