More

    ಪಂಜಾಬ್​ನಲ್ಲಿ ಆಪ್​ಗೇ ಬಹುಮತ!; ಹಲವು ಸಮೀಕ್ಷೆಗಳ ಖಚಿತ ಅಭಿಪ್ರಾಯ

    ನವದೆಹಲಿ: ಪಂಚರಾಜ್ಯಗಳ ಚುನಾವಣೋತ್ತರ ಸಮೀಕ್ಷೆಯಲ್ಲಿ ಪಂಚ ನದಿಗಳ ಪ್ರದೇಶವೆಂದೇ ಹೆಸರಾಗಿರುವ ಪಂಜಾಬ್​​ನಲ್ಲಿ ಕೇಜ್ರಿವಾಲ್​ ಕಮಾಲ್​ ಗೋಚರಿಸಲಾರಂಭಿಸಿದ್ದು, ಆಪ್​ ಇಲ್ಲಿ ಮೇಲುಗೈ ಸಾಧಿಸುವ ಸಾಧ್ಯತೆಯೇ ಅಧಿಕವಾಗಿದೆ.

    ನಾಲ್ಕು ಪ್ರಮುಖ ಏಜೆನ್ಸಿಗಳ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಪಂಜಾಬ್​ ಫಲಿತಾಂಶ ಅರವಿಂದ್ ಕೇಜ್ರಿವಾಲ್​ ಮುಖಾರವಿಂದದಲ್ಲಿ ನಗು ಅರಳಿಸುವ ಸಾಧ್ಯತೆಯೇ ಅಧಿಕವಾಗಿದೆ.

    ಇದನ್ನೂ ಓದಿ: 52ನೇ ವಯಸ್ಸಲ್ಲಿ ಅಮ್ಮನಿಗೆ ಲವ್ ಮ್ಯಾರೇಜ್​; ಸಂತಸಪಟ್ಟ ಮಗನ ದೇಶವಿದು..

    ಒಟ್ಟು 117 ವಿಧಾನಸಭಾ ಕ್ಷೇತ್ರಗಳ ಪಂಜಾಬ್​ನಲ್ಲಿ ಆಮ್​ ಆದ್ಮಿ ಪಕ್ಷವು ಇಂಡಿಯಾ ಟೈಮ್ಸ್ ಆ್ಯಕ್ಸಿಸ್ ಮೈ ಇಂಡಿಯಾ ಪ್ರಕಾರ 76ರಿಂದ 90, ಸಿ-ವೋಟರ್ ಪ್ರಕಾರ 51-61, ಟುಡೇಸ್ ಚಾಣಕ್ಯ ಪ್ರಕಾರ 100, ಟೈಮ್ಸ್ ನೌ ವೇಟೊ ಪ್ರಕಾರ 70 ಸ್ಥಾನಗಳೊಂದಿಗೆ ಸ್ಪಷ್ಟ ಬಹುಮತದ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಹೇಳಲಾಗಿದೆ.

    ಒಂದೇ ಮರದಲ್ಲಿ ನೇತಾಡುತ್ತಿದ್ದವು ಎರಡು ಶವಗಳು!

    ಸೀಮಂತದಲ್ಲಿ ದುರಂತ, ಪಾಲ್ಗೊಂಡ 15 ಜನರಿಲ್ಲ ಈಗ ಜೀವಂತ!; ಆ 9 ಮಂದಿಯಲ್ಲಿ ಭಾರಿ ಆತಂಕ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts