More

    ಕೃಷ್ಣೆ ತೀರದಲ್ಲಿ ಪ್ರವಾಹ: ಶೂರ್ಪಾಲಿ ಗ್ರಾಮದ ಪ್ರಸಿದ್ಧ ಲಕ್ಷ್ಮೀ ನರಸಿಂಹ ದೇವಸ್ಥಾನಕ್ಕೂ ಜಲ ಕಂಟಕ

    ಬಾಗಲಕೋಟೆ: ಜಮಖಂಡಿ ತಾಲೂಕಿನ ಶೂರ್ಪಾಲಿ ಗ್ರಾಮದ ಪ್ರವಾಹಕ್ಕೆ ಸಿಲುಕಿದ್ದು, ಕೃಷ್ಣಾ ತೀರದಲ್ಲಿ ಇರುವ ಸುಪ್ರಸಿದ್ಧ ಲಕ್ಷ್ಮೀ ನರಸಿಂಹ ದೇವಸ್ಥಾನವೂ ಜಲಾವೃತಗೊಂಡಿದೆ.

    ಕೃಷ್ಣಾ ನದಿ ಪ್ರವಾಹದಿಂದ ಶೂರ್ಪಾಲಿ ಗ್ರಾಮಕ್ಕೆ ಅಪಾರ ಪ್ರಮಾಣದ ನೀರು ನುಗ್ಗಿದ್ದು, ಊರಿಗೆ ಊರೇ ನೀರಲ್ಲಿ ಮುಳುಗಿದೆ. ದೋಣಿಯಲ್ಲಿ ಸಾವಿರಾರು ಜನ-ಜಾನುವಾರುಗಳನ್ನು ಸ್ಥಳಾಂತರ ಮಾಡಲಾಗಿದೆ. 2500ಕ್ಕೂ ಹೆಚ್ಚು ಜನರಿರುವ ಈ ಗ್ರಾಮ ಪ್ರವಾಹಕ್ಕೆ ಸಿಲುಕಿ ಅಕ್ಷರಶಃ ನಲುಗಿದೆ.

    ಕೃಷ್ಣೆ ತೀರದಲ್ಲಿ ಪ್ರವಾಹ: ಶೂರ್ಪಾಲಿ ಗ್ರಾಮದ ಪ್ರಸಿದ್ಧ ಲಕ್ಷ್ಮೀ ನರಸಿಂಹ ದೇವಸ್ಥಾನಕ್ಕೂ ಜಲ ಕಂಟಕ

    ಇನ್ನು ತುಬಚಿ ಗ್ರಾಮದ ಪರಿಸ್ಥಿತಿಯೂ ಹೇಳತೀರದು. ಕೃಷ್ಣಾ ನದಿ ಪ್ರವಾಹದ ನೀರು ಗ್ರಾಮದ ಬೀದಿಗಳಲ್ಲಿ ಎದೆಮಟ್ಟದ ವರೆಗೂ ಆವರಿಸಿದ್ದು, ಮನೆಗಳು, ಶಾಲೆ, ಗ್ರಾಮ ಪಂಚಾಯಿತಿ ಕಚೇರಿ ಎಲ್ಲವೂ ಜಲಾವೃತಗೊಂಡಿವೆ. ಈ ಊರಲ್ಲೂ ಜನ-ಜಾನುವಾರುಗಳನ್ನು ಸ್ಥಳಾಂತರಿಸಲಾಗಿದೆ.

    ಬೊಮ್ಮಾಯಿ ಸಂಪುಟದಲ್ಲಿ ಯಾರಿಗೆ ಕೊಕ್​? ಸಂಭಾವ್ಯ ಸಚಿವರ EXCLUSIVE ಪಟ್ಟಿ ಇಲ್ಲಿದೆ

    ಗಂಡನಿಗೆ ಹಣದಾಹ, ಮಾವನಿಗೆ ಕಾಮದಾಹ… ಪೊಲೀಸರ ಮುಂದೆ ನರಕಯಾತನೆ ಬಿಚ್ಚಿಟ್ಟ ಯುವತಿ

    ಕಿಡ್ನ್ಯಾಪ್‌ ಆಗಿದ್ದ ಕೇರಳ ಯುವಕನನ್ನು ಪ್ರಾಣದ ಹಂಗು ತೊರೆದು ಕಾಪಾಡಿದ ಹಾಸನ ಪೊಲೀಸರು! ವಿಡಿಯೋ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts