More

    ಐಎಫ್‌ಎಸ್‌ನಲ್ಲಿ ಚಂದ್ರಭೂಷಣ್‌ಗೆ 123ನೇ ರ‌್ಯಾಂಕ್

    ಮೈಸೂರು: ವಿಜಯನಗರ ಎರಡನೇ ಹಂತದ ನಿವಾಸಿ ಡಾ.ಎಂ.ಎಸ್.ಯಶೋದಾ ಹಾಗೂ ಎಚ್.ಎಸ್.ನಾಗಭೂಷಣ ಅವರ ಪುತ್ರ ಚಂದ್ರಭೂಷಣ್ ಯುಪಿಎಸ್‌ಸಿ ಐಎಫ್‌ಎಸ್ -2023ರ ಪರೀಕ್ಷೆಯಲ್ಲಿ 123 ರ‌್ಯಾಂಕ್ ಪಡೆದಿದ್ದಾರೆ.
    ಬಿಇ (ಸಿವಿಲ್) ಹಾಗೂ ಎಂಬಿಎ (ಎಚ್.ಆರ್) ಪದವೀಧರರಾಗಿರುವ ಚಂದ್ರಭೂಷಣ್ ಪ್ರಸ್ತುತ ರಾಜ್ಯ ಸರ್ಕಾರದ ಜಲಸಂಪನ್ಮೂಲ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಂದೆ ನಾಗಭೂಷಣ್ ಅವರು ಕೆಪಿಟಿಸಿಎಲ್‌ನ ನಿವೃತ್ತ ಕಾರ್ಯಪಾಲಕ ಇಂಜಿನಿಯರ್ (ಸಿವಿಲ್) ಆಗಿದ್ದರೆ, ತಾಯಿ ಡಾ.ಎಂ.ಎಸ್.ಯಶೋದಾ ಹಿರಿಯ ತಜ್ಞ ವೈದ್ಯರಾಗಿ ನಿವೃತ್ತರಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts