More

    ಡಯಟ್‌ನಲ್ಲಿ ವಿಜ್ಞಾನ ಪಾರ್ಕ್ ಸ್ಥಾಪಿಸಿ

    ಚಿತ್ರದುರ್ಗ:ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಡಯಟ್ ಪಾತ್ರ ಮುಖ್ಯವಾಗಿದೆ ಎಂದು ಡಿಎಸ್‌ಇಆರ್‌ಟಿ ನಿರ್ದೇಶಕಿ ವಿ.ಸುಮಂಗಲಾ ಹೇಳಿದ ರು. PAB(PROJECT APPROVAL BOARD)ಅನುಮೋದಿತ ಕಾರ್ಯಕ್ರಮದಡಿ ಚಿತ್ರದುರ್ಗ ಡಯಟ್ ಶೈ ಕ್ಷಣಿಕ ಉತ್ಕೃಷ್ಠತಾ ಸಂಸ್ಥೆಯಾಗಿ(CENTER OF EXCELENCE DIET)ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಡಯಟ್‌ಗೆ ಮಂಗಳವಾರ ಭೇಟಿ ನೀಡಿ ಶೈಕ್ಷಣಿಕ ಚಟುವಟಿಕೆಗಳ ಪ್ರಗತಿ ಪರಿಶೀಲಿಸಿದರು. ಡಯಟ್‌ನಲ್ಲಿ ಶೈಕ್ಷಣಿಕ ತಂತ್ರಜ್ಞಾನ, ವಿಜ್ಞಾನ ಪಾರ್ಕ್ ಪ್ರಾರಂಭಕ್ಕೆ ಸೂಚಿಸಿದರು.
    ಸಿಟಿಇ ಸಹನಿರ್ದೇಶಕಿ,ಟಿ.ಜಿ.ಲೀಲಾವತಿ,ಪ್ರಾಚಾರ್ಯ ಎಂ.ನಾಸಿರುದ್ದೀನ್,ಪ್ರವಾಚಕರಾದ ಸುಜಾತ, ತಿಪ್ಪೇಶಪ್ಪ,ಡಿಎಸ್‌ಇ ಆರ್‌ಟಿ ಸೆಂಟರ್‌ಫಾರ್ ಎಕ್ಸಲೆನ್ಸ್ ಡಯಟ್ ನೋಡಲ್‌ಅಧಿಕಾರಿ ರಾಜಶೇಖರ್,ಹಿರಿಯ ಉಪನ್ಯಾಸಕರಾದ ಅಶ್ವಥ್ ನಾರಾಯಣ,ಎಸ್.ಜ್ಞಾನೇ ಶ್ವರ,ಪೂರ್ಣಿಮಾ,ಗಿರಿಜಾ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts