More

    ಗೋವಾ ಪೊಲೀಸರ ಖೆಡ್ಡಾಕ್ಕೆ ಬಿದ್ದ ಮೋಸ್ಟ್ ವಾಂಟೆಡ್ ಕ್ರಿಮಿನಲ್

    ಪಣಜಿ: 30ಕ್ಕೂ ಹೆಚ್ಚು ದರೋಡೆ, ಸುಲಿಗೆ ಮತ್ತು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿ ವಾಂಟೆಡ್ ಆಗಿರುವ ಮುಂಬೈನ ಕುಖ್ಯಾತ ಕ್ರಿಮಿನಲ್ ವಿಕ್ರಾಂತ್ ದೇಶಮುಖ್​ನನ್ನು ಗನ್ ಸಮೇತ ಪಣಜಿಯಲ್ಲಿ ಗೋವಾ ಪೊಲೀಸರು ಬಂಧಿಸಿದ್ದಾರೆ.
    ಆರೋಪಿಯು ಪಣಜಿಯಲ್ಲಿರುವ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಮೋಸ್ಟ್ ವಾಂಟೆಡ್ ಕ್ರಿಮಿನಲ್​ನನ್ನು ಖೆಡ್ಡಾಕ್ಕೆ ಕೆಡವಿದ್ದಾರೆ.
    ಬಂಧಿತನಿಂದ ಐದು ಲೈವ್ ರೌಂಡ್ ಕಾಟಿರ್Åಡ್ಜ್, ಒಂದು ಮೊಬೈಲ್ ಫೋನ್ ಮತ್ತು ಒಂದು ದೇಶೀಯ ನಿರ್ವಿುತ ಪಿಸ್ತೂಲ್ ಅನ್ನು ವಶಪಡಿಸಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts