ಸಾಧ್ಯವಾದರೆ ಕೊಲೆ ಮಾಡಿ, ಮುಂದಿನದ್ದು ನೋಡಿಕೊಳ್ಳೋಣ: ಪೂರ್ವಾಂಚಲ ವಿವಿ ಉಪಕುಲಪತಿ

ಘಾಜಿಪುರ: ನೀವು ಕೊಲೆ ಮಾಡಿ ಬನ್ನಿ. ಮುಂದಿನದ್ದನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿಕೆ ನೀಡುವ ಮೂಲಕ ವೀರ್​ ಬಹದ್ದೂರ್​ ಸಿಂಗ್​ ಪೂರ್ವಾಂಚಲ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ರಾಜಾ ರಾಮ್​ ಯಾದವ್​ ವಿವಾದಕ್ಕೊಳಗಾಗಿದ್ದಾರೆ. ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನುದೇಶಿಸಿ…

View More ಸಾಧ್ಯವಾದರೆ ಕೊಲೆ ಮಾಡಿ, ಮುಂದಿನದ್ದು ನೋಡಿಕೊಳ್ಳೋಣ: ಪೂರ್ವಾಂಚಲ ವಿವಿ ಉಪಕುಲಪತಿ