ವಾಟೆಹೊಳೆ ಜಲಾಶಯದಿಂದ ನೀರು ಹರಿಸಿ

ಆಲೂರು: ಪಟ್ಟಣದ 11 ವಾರ್ಡ್‌ಗಳಿಗೆ ಕುಡಿಯುವ ನೀರನ್ನು ಒದಗಿಸುವ ಯಗಚಿ ನದಿಯ ಒಳಹರಿವು ಸಂಪೂರ್ಣವಾಗಿ ಕುಸಿದಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ವಾಟೆಹೊಳೆ ಜಲಾಶಯದಿಂದ ನೀರು ಹರಿಸಬೇಕು ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಸ್.ಮಂಜೇಗೌಡ ಮನವಿ…

View More ವಾಟೆಹೊಳೆ ಜಲಾಶಯದಿಂದ ನೀರು ಹರಿಸಿ