ಮಹಾಯುದ್ಧದ ಕಾಲದಲ್ಲೇ ಲಾಕ್ಡೌನ್ ಇರಲಿಲ್ಲ…ಅಂಥದ್ದರಲ್ಲಿ ಈಗ್ಯಾಕೆ? ಕೇಂದ್ರಕ್ಕೆ ರಾಗಾ ಪ್ರಶ್ನೆ
ನವದೆಹಲಿ: ಕರೊನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಜಾರಿ ಮಾಡಿರುವ ಲಾಕ್ಡೌನ್ನ್ನು ಮೊದಲಿನಿಂದಲೂ ವಿರೋಧಿಸುತ್ತ ಬಂದಿರುವ ಕಾಂಗ್ರೆಸ್…
‘ಮೋದಿಯವರು ಪ್ರಧಾನಿಯಾಗಿರದಿದ್ದರೆ ಕೊವಿಡ್ -19 ಸವಾಲನ್ನು ಎದುರಿಸುವುದೇ ಕಷ್ಟವಾಗಿತ್ತು…’
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಸರ್ಕಾರಕ್ಕೆ ಇಂದು ಒಂದು ವರ್ಷ ತುಂಬಿದೆ.…
‘ಲಾಕ್ಡೌನ್ ಫೇಲ್…ಮುಂದೇನು? ಏನಾಯಿತು ಮೋದಿಯವರ ನಿರೀಕ್ಷೆ?’: ರಾಹುಲ್ ಗಾಂಧಿ
ನವದೆಹಲಿ: ಕರೊನಾ ವಿರುದ್ಧ ಹೋರಾಟದಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಮೊದಲಿನಿಂದಲೂ ವ್ಯಂಗ್ಯವಾಡುತ್ತ, ವಾಗ್ದಾಳಿ ನಡೆಸುತ್ತಿರುವ…
ಕರೊನಾ ಸೋಂಕಿತರ ಸಂಖ್ಯೆ ಲಕ್ಷ ದಾಟಿದ ಬೆನ್ನಲ್ಲೇ ಕೇಂದ್ರದಿಂದ ಹೊರಬಿತ್ತು ಸಮಾಧಾನಕರ ಸಂಗತಿ
ನವದೆಹಲಿ: ಭಾರತದಲ್ಲಿ ನೋಡನೋಡುತ್ತಿದ್ದಂತೆ ಕರೊನಾ ಸೋಂಕಿತರ ಸಂಖ್ಯೆ ಲಕ್ಷದ ಗಡಿದಾಟಿದೆ. ಹೀಗೆ ಆದರೆ ಸದ್ಯದಲ್ಲಿಯೇ ಕೊವಿಡ್…
ಲಾಕ್ಡೌನ್ 4.0: ಹೊಸ ಮಾರ್ಗಸೂಚಿ ಅನ್ವಯ ದೇಶದಲ್ಲಿ ಈ ಎಲ್ಲವೂ ಬಂದ್…
ದೇಶದಲ್ಲಿ ಮೇ 31ರವರೆಗೆ ಲಾಕ್ಡೌನ್ ಮುಂದುವರಿಯಲಿದೆ. ಲಾಕ್ಡೌನ್4.0ರ ಹೊಸ ಮಾರ್ಗಸೂಚಿಯನ್ನು ಕೇಂದ್ರ ಗೃಹಸಚಿವಾಲಯ ಬಿಡುಗಡೆ ಮಾಡಿದ್ದು…
24 ಗಂಟೆಯಲ್ಲಿ 3900 ಕರೊನಾ ಪ್ರಕರಣಗಳು ಪತ್ತೆ; ಕೆಲವು ರಾಜ್ಯಗಳ ವಿರುದ್ಧ ಸಿಟ್ಟಾಗಿದೆ ಕೇಂದ್ರ ಸರ್ಕಾರ..!
ನವದೆಹಲಿ: ಭಾರತದಲ್ಲಿ ಕರೊನಾ ಸೋಂಕಿನ ಪ್ರಸರಣ ಭಯ ಹುಟ್ಟಿಸುವ ರೀತಿಯಲ್ಲಿ ಹೆಚ್ಚುತ್ತಿದೆ. ಕಳೆದ 24 ಗಂಟೆಯಲ್ಲಿ…
ನೀವು ‘ಕರೊನಾ ರೆಡ್ ಝೋನ್’ನಲ್ಲಿದ್ರೆ ಇದನ್ನೊಮ್ಮೆ ಓದಿಕೊಂಡು ಬಿಡಿ; ಕೇಂದ್ರದ ಖಡಕ್ ನಿಯಮಗಳು ಇವು..ಮೀರೋ ಹಾಗಿಲ್ಲ..!
ನವದೆಹಲಿ: ಕರೊನಾ ವೈರಸ್ ದಾಂಗುಡಿಯಿಂದ ಈಗಾಗಲೇ ಎರಡು ಹಂತಗಳ ಲಾಕ್ಡೌನ್ ಕಂಡಿರುವ ದೇಶದಲ್ಲಿ ಆರ್ಥಿಕ ಚಟುವಟಿಕೆ…
ಕಚೇರಿಗಳಿಗೆ ಮರಳಿದ ಕೇಂದ್ರ ಸಚಿವರು, ಅಧಿಕಾರಿಗಳು, ಹಂತಹಂತವಾಗಿ ಲಾಕ್ಡೌನ್ ತೆರವುಗೊಳಿಸುವ ಸೂಚನೆ
ನವದೆಹಲಿ: ರಾಷ್ಟ್ರಾದ್ಯಂತ ಏ.14ರವರೆಗೆ ಜಾರಿಗೊಳಿಸಲಾಗಿರುವ ಮೊದಲ ಹಂತದ ಲಾಕ್ಡೌನ್ ಮುಗಿಯಲು ಕೆಲವೇ ಗಂಟೆಗಳು ಬಾಕಿ ಇವೆ.…
ಏರ್ ಇಂಡಿಯಾದ 2 ವಿಮಾನಗಳು ಸಜ್ಜಾಗಿವೆ ಲಂಡನ್, ಜರ್ಮನಿಗೆ ತೆರಳಲು…! ಖಂಡಿತ ವಿದೇಶಿಗರ ಸ್ಥಳಾಂತರಕ್ಕೆ ಅಲ್ಲ..ಕಾರಣ ಇನ್ನೂ ವಿಶೇಷ..
ನವದೆಹಲಿ: ಲಾಕ್ಡೌನ್ನಿಂದ ಭಾರತದಲ್ಲಿ ಸಿಲುಕಿರುವ ವಿದೇಶಿಗರನ್ನು ಆಯಾ ದೇಶಗಳಿಗೆ ಏರ್ ಇಂಡಿಯಾ ವಿಶೇಷ ವಿಮಾನಗಳ ಮೂಲಕ…
ಪ್ರಧಾನಮಂತ್ರಿ ಸೇರಿ ಎಲ್ಲ ಸಚಿವರು, ಸಂಸದರ ವೇತನ 30 ಪರ್ಸೆಂಟ್ ಕಟ್: ಇನ್ನೊಂದು ವರ್ಷ ಪೂರ್ತಿ ವೇತನವಿಲ್ಲ; ಕೇಂದ್ರ ಸಂಪುಟ ನಿರ್ಣಯ
ನವದೆಹಲಿ: ಕರೊನಾ ವೈರಸ್ನಿಂದ ದೇಶದ ಆರ್ಥಿಕತೆ ತೀವ್ರವಾಗಿ ಕುಸಿದಿದೆ. ಲಾಕ್ಡೌನ್ ಮುಗಿದರೂ ಅದಾದ ಬಳಿಕ ಅದೆಷ್ಟೋ…