ತರೀಕೆರೆ ಪುರಸಭೆ ಅಧ್ಯಕ್ಷೆ ಪದಚ್ಯುತಿ

ತರೀಕೆರೆ: ಪುರಸಭೆ ಅಧ್ಯಕ್ಷೆ ಟಿ.ಎಲ್.ಅಶ್ವಿನಿ ಅವರನ್ನು ಅವಿಶ್ವಾಸ ಗೊತ್ತುವಳಿ ಮೂಲಕ ಪದಚ್ಯುತಗೊಳಿಸಲಾಗಿದೆ. ಇದರಿಂದ ಪುರಸಭೆ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಅಧ್ಯಕ್ಷರನ್ನು ಅವಿಶ್ವಾಸ ಗೊತ್ತುವಳಿ ಮೂಲಕ ಪದಚ್ಯುತಗೊಳಿಸಿದಂತಾಗಿದೆ. ಮಂಗಳವಾರ ಉಪಾಧ್ಯಕ್ಷ ಟಿ.ಜಿ.ಅಶೋಕ್​ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ…

View More ತರೀಕೆರೆ ಪುರಸಭೆ ಅಧ್ಯಕ್ಷೆ ಪದಚ್ಯುತಿ